ಯತ್ನಾಳ್ ಗೆ ಶೋಕಾಸ್ ನೋಟಿಸ್ ಬಂದಿದ್ದು ನಿಜಾನಾ!? ರೆಬಲ್ ಟೀಂ ಕಟ್ಟಿ ಹಾಕಿದ್ರಾ ವಿಜಯೇಂದ್ರ?

ಬೆಂಗಳೂರು:- ಮಾಜಿ ಸಿಎಂ ಯಡಿಯೂರಪ್ಪ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಿರುದ್ದ ಸಮರ ಸಾರಿರೋ ಶಾಸಕ ಬಸನಗೌಡ ಯತ್ನಾಳ್ಗೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದೆ.. ವಿಜಯೇಂದ್ರರನ್ನ ಕೆಳಗಿಳಿಸೋಕೆ ಅಂತಾ ತಂಡ ಕಟ್ಕೊಂಡು ದೆಹಲಿಗೆ ಹೋಗಿದ್ದ ಯತ್ನಾಳ್ ವಾಪಸ್ ಬರ್ತಾ ವಿಜಯದ ಹಾರ ಕೈಯಲ್ಲಿ ಇಡ್ಕೊಂಡು ಬಂದಿದ್ದೀವಿ ಅಂದ್ರಿದ್ರು.. ಆದ್ರೆ ವಿಜಯದ ಮಾಲೆ ಅಂದ ಯತ್ನಾಳ್ ಕೈ ಸೇರಿದೆ ಶೋಕಾಸ್ ನೋಟಿಸ್.. ಇದಕ್ಕೆ ಯತ್ನಾಳ್ ಸಹ ಖಡಕ್ ಆಗೇ ತಿರುಗೇಟು ಕೊಟ್ಟಿದ್ದಾರೆ. ಹಾಗಿದ್ರೆ ಯತ್ನಾಳ್ ಶೋಕಾಸ್ ನೋಟಿಸ್ … Continue reading ಯತ್ನಾಳ್ ಗೆ ಶೋಕಾಸ್ ನೋಟಿಸ್ ಬಂದಿದ್ದು ನಿಜಾನಾ!? ರೆಬಲ್ ಟೀಂ ಕಟ್ಟಿ ಹಾಕಿದ್ರಾ ವಿಜಯೇಂದ್ರ?