ಕಾಫಿ ಕುಡಿದ್ರೆ ಸಣ್ಣ ಆಗೋದು ನಿಜಾನಾ!? Daily ಎಷ್ಟು ಕುಡಿಬೇಕು!?
ಕಾಫಿ ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದು. ಆದರೆ ಕಾಫಿಯನ್ನು ಎಂತಹವರು ಕುಡಿಯಬಾರದು? ನಿಮ್ಮ ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳುವುದು ಮುಖ್ಯ. ಇನ್ನೂ ಈ ಬಗ್ಗೆ ನ್ಯೂಟ್ರಿಕೇರ್ ಡಯಟ್ ಕ್ಲಿನಿಕ್ನ ಸಹ-ಸಂಸ್ಥಾಪಕಿ ಡಯೆಟಿಷಿಯನ್ ಶಿಕಾ ಶ್ರೀವಾಸ್ತವ ಅವರು ಮಾತನಾಡಿದ್ದು, ಕಾಫಿ ಕುಡಿಯುವುದರಿಂದ ತೂಕ ಇಳಿಸಿಕೊಳ್ಳಲು ಸಾಧ್ಯವೇ ಎಂಬ ಪ್ರಶ್ನೆಗೆ ಉತ್ತರ ನೀಡಿದ್ದಾರೆ Navratri 2024: ನವರಾತ್ರಿಯ ಒಂಬತ್ತನೇ ದಿನ ಸಿದ್ಧಿದಾತ್ರೀ ಆರಾಧನೆ! ಅಧಿಕ ತೂಕದಿಂದಾಗಿ ಅನೇಕ ಮಂದಿ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಹೀಗಾಗಿ ತೂಕ ಇಳಿಸಿಕೊಳ್ಳಲು ಬಹುತೇಕ ಮಂದಿ … Continue reading ಕಾಫಿ ಕುಡಿದ್ರೆ ಸಣ್ಣ ಆಗೋದು ನಿಜಾನಾ!? Daily ಎಷ್ಟು ಕುಡಿಬೇಕು!?
Copy and paste this URL into your WordPress site to embed
Copy and paste this code into your site to embed