ಬೆಳಿಗ್ಗೆ ಬೇಗ ಏಳೋಕೆ ಹಿಂಸೆ ಆಗ್ತಿದ್ಯಾ!? ಹಾಗಿದ್ರೆ ಈ ಟಿಪ್ಸ್ ಫಾಲೋ ಮಾಡಿ!

ಕೆಲವೊಬ್ಬರಿಗೆ ಬೆಳಿಗ್ಗೆ ಎದ್ದೇಳೋದು ಅಂದ್ರೆ ಒಂಥರ ಹಿಂಸೆ. ರಾತ್ರಿ ಮಲಗುವಾಗ ಬೆಳಿಗ್ಗೆ ಬೇಗ ಏಳಬೇಕು ಎನ್ನುವ ಜನರು, ಬೆಳಿಗ್ಗೆ ಆಗುತ್ತಿದ್ದಂತೆ ಹಿಂಸೆ ಪಡುತ್ತಾರೆ. ಮನ್ ಮುಲ್ ಚುಕ್ಕಾಣಿ ಹಿಡಿಯಲು ಕೈ ನಾಯಕರ ಕಸರತ್ತು: ಸಚಿವ ಚಲುವರಾಯಸ್ವಾಮಿ ನೇತೃತ್ವದಲ್ಲಿ ಗೌಪ್ಯ ಸಭೆ ಹೀಗಾಗಿ ಬೆಳಗ್ಗೆ ಏಳಲು ಕಷ್ಟಪಡುವವರಿಗಾಗಿಯೇ ಇಂದಿನ ಲೇಖನ ಪ್ರಯೋಜನಕಾರಿಯಾಗಲಿದ್ದು ಈ ಟಿಪ್ಸ್‌ಗಳನ್ನು ಅಳವಡಿಸಿಕೊಂಡರೆ ನೀವು ಕೊಂಚವೂ ಪ್ರಯಾಸವಿಲ್ಲದೆ ಬೇಗ ಏಳಬಹುದಾಗಿದೆ. ನಿಮ್ಮ ಬಳಿ ನೀವು ಅಲರಾಮ್ ಗಡಿಯಾರ ಇರಿಸಿದರೆ ಅದನ್ನು ನಿಲ್ಲಿಸಿ ಪುನಃ ಮಲಗುವುದೇ ಅಭ್ಯಾಸವಾಗಿಬಿಡುತ್ತದೆ. … Continue reading ಬೆಳಿಗ್ಗೆ ಬೇಗ ಏಳೋಕೆ ಹಿಂಸೆ ಆಗ್ತಿದ್ಯಾ!? ಹಾಗಿದ್ರೆ ಈ ಟಿಪ್ಸ್ ಫಾಲೋ ಮಾಡಿ!