EPF Death Claim: ಆಧಾರ್ ದೃಢೀಕರಣ ಇಲ್ಲದೇ ಇದ್ದರೂ EPF ಡೆತ್ ಕ್ಲೈಮ್ ಸಾಧ್ಯವೆ..? ಇಲ್ಲಿದೆ ಮಾಹಿತಿ

ಇಪಿಎಫ್ ಖಾತೆ ರಚಿಸುವಾಗ ಆಧಾರ್ ಮತ್ತು ಯುಎಎನ್ ಮಾಹಿತಿ ಒಂದಕ್ಕೊಂದು ತಾಳೆಯಾಗಬೇಕು. ಇಲ್ಲದಿದ್ದರೆ ಹಣ ಹಿಂಪಡೆಯುವಾಗ ಕಷ್ಟವಾಗುತ್ತದೆ. ಬಹಳಷ್ಟು ಇಪಿಎಫ್ ಸದಸ್ಯರ ಯುಎಎನ್ ಮತ್ತು ಆಧಾರ್ ವಿವರದಲ್ಲಿ ಹೊಂದಿಕೆ ಆಗಿರುವುದಿಲ್ಲ. ಒಂದೋ ಆಧಾರ್​ನಲ್ಲಿರುವ ಮಾಹಿತಿಯನ್ನು ಬದಲಿಸಬೇಕು. ಅಥವಾ ಯುಎಎನ್ ಮಾಹಿತಿ ಬದಲಿಸಬೇಕು. ಆದರೆ, ಆಧಾರ್ ಮತ್ತು ಯುಎಎನ್ ಹೊಂದಿಕೆಯಾಗದೇ ಇರುವ ಇಪಿಎಫ್ ಖಾತೆದಾರ ಆಕಸ್ಮಿಕವಾಗಿ ಮೃತಪಟ್ಟಾಗ ನಾಮಿನಿ ಹಣ ಕ್ಲೇಮ್ ಮಾಡುವಾಗ ತೊಂದರೆ ಆಗುತ್ತದೆ. ಆದ್ದರಿಂದ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ಇತ್ತೀಚೆಗೆ ಡೆತ್ ಕ್ಲೈಮ್‌ನ … Continue reading EPF Death Claim: ಆಧಾರ್ ದೃಢೀಕರಣ ಇಲ್ಲದೇ ಇದ್ದರೂ EPF ಡೆತ್ ಕ್ಲೈಮ್ ಸಾಧ್ಯವೆ..? ಇಲ್ಲಿದೆ ಮಾಹಿತಿ