Kitchen Hacks: ಚಳಿಗಾಲದಲ್ಲಿ ಮೊಸರು ಸರಿಯಾಗಿ ಆಗುತ್ತಿಲ್ವಾ..? ಚಿಂತೆ ಬಿಡಿ, ಈ ಟಿಪ್ಸ್‌ ಪಾಲಿಸಿ

ಹಾಲು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎನ್ನುವುದು ನಮಗೆಲ್ಲರಿಗೂ ತಿಳಿದಿರುವಂತಹ ವಿಚಾರ. ಇನ್ನು ಹಾಲಿನ ಉಪ ಉತ್ಪನ್ನಗಳಾಗಿರುವಂತಹ ಮೊಸರು, ಮಜ್ಜಿಗೆ, ತುಪ್ಪ ಬೆಣ್ಣೆ ಇತ್ಯಾದಿಗಳು ಕೂಡ ಆರೋಗ್ಯಕಾರಿ. ಆದ್ರೆ ಮನೆಯಲ್ಲಿ ಚಳಿಗಾಲದ ಸಮಯದಲ್ಲಿ ಸರಿಯಾಗಿ ಮೊಸರು ಸಹ ಆಗುವುದಿಲ್ಲ ಎಂದು ಹೆಂಗಸರು ಕಂಪ್ಲೇಂಟ್ ಹೇಳುತ್ತಾರೆ. ಇದು ನಿಜ ಕೂಡ. ಏಕೆಂದರೆ ಹಾಲು ಹೆಪ್ಪಿನ ಪ್ರಭಾವದಿಂದ ಮೊಸರಾಗಿ ಬದಲಾಗಲು ಅದಕ್ಕೆ ಸಹಕಾರಿಯಾದ ತಾಪಮಾನ ಹೊರಗೆ ಇರುವುದಿಲ್ಲ. ಹೀಗಾಗಿ ನೀವು ಹೆಪ್ಪು ಹಾಕಿ ಹಾಲನ್ನು ಎಷ್ಟೇ ಹೊತ್ತು ಹಾಗೆ ಇಟ್ಟರೂ ಕೂಡ … Continue reading Kitchen Hacks: ಚಳಿಗಾಲದಲ್ಲಿ ಮೊಸರು ಸರಿಯಾಗಿ ಆಗುತ್ತಿಲ್ವಾ..? ಚಿಂತೆ ಬಿಡಿ, ಈ ಟಿಪ್ಸ್‌ ಪಾಲಿಸಿ