Foot Care: ಪಾದದ ಅಡಿಯಲ್ಲಿ ಸುಡುವ ರೀತಿ ಆಗ್ತಿದ್ಯಾ..? ನಿವಾರಣೆಗೆ ಈ ಮನೆ ಮದ್ದು ಬೆಸ್ಟ್

ಸಾಕಷ್ಟು ಮಂದಿ ಕಾಲಿನ ನೋವು, ಪಾದದಲ್ಲಿ ಉರಿಯನ್ನು ಅನುಭವಿಸುತ್ತಾರೆ, ದೇಹದಲ್ಲಿ ಉಷ್ಣಾಂಶ ಹೆಚ್ಚಾಗಿರಬೇಕು ಸರಿ ಹೋಗುತ್ತೆ ಎಂದು ನೆಗ್ಲೆಕ್ಟ್​ ಮಾಡುತ್ತಾರೆ. ಆದರೆ ಆ ಉರಿ ಅಥವಾ ಸುಡುವ ಅನುಭವವು ಬೇರೆಯದ್ದನ್ನೇ ಹೇಳುತ್ತೆ, ನಿಮಗೆ ಮಧುಮೇಹ ಬರುವ ಸಾಧ್ಯತೆ ಇರಬಹುದು, ಹೈಪೊಥೈರಾಯ್ಡಿಸಮ್, ವಿಟಮಿನ್ ಕೊರತೆಯೂ ಆಗಿರಬಹುದು. ಪಾದಗಳಉರಿಗೆ ಸರಳ ಮನೆ ಮದ್ದುಗಳು ಪಾದಕ್ಕೆ ಕೊಬ್ಬರಿ ಎಣ್ಣೆಯಲ್ಲಿ ಮಸಾಜ್ ಮಾಡುವುದರಿಂದ ರಕ್ತ ಸಂಚಾರದ ಸಮಸ್ಯೆಯು ನಿವಾರಣೆಯಾಗಿ ಉರಿಯ ಅನುಭವವು ಕಡಿಮೆಯಾಗುತ್ತದೆ. ದೇಹಕ್ಕೆ ತಂಪಾಗಿರುವ ಈ ಮದರಂಗಿಯನ್ನು ಉಷ್ಣದಿಂದ ಪಾದದಲ್ಲಿ ಉರಿ ಉಂಟಾಗುತ್ತಿದ್ದರೆ, ಇದನ್ನು ಹಚ್ಚಿಕೊಂಡು ಸ್ವಲ್ಪ … Continue reading Foot Care: ಪಾದದ ಅಡಿಯಲ್ಲಿ ಸುಡುವ ರೀತಿ ಆಗ್ತಿದ್ಯಾ..? ನಿವಾರಣೆಗೆ ಈ ಮನೆ ಮದ್ದು ಬೆಸ್ಟ್