ಹಳೆಯ ಬಟ್ಟೆ ಎಸೆದರೆ ಒಳ್ಳೆಯದಾ? ಅಥವಾ ದಾನ ಮಾಡ್ಬೇಕಾ? ನೀವು ತಿಳಿಯಲೇಬೇಕಾದ ವಿಚಾರ!

ಹಿಂದೂ ಧರ್ಮದಲ್ಲಿ ದಾನಕ್ಕೆ ಮಹತ್ವದ ಸ್ಥಾನವಿದೆ. ಬಡವರಿಗೆ, ಸಂತ್ರಸ್ತರಿಗೆ, ಅಗತ್ಯವಿರುವವರಿಗೆ ನಮ್ಮ ಕೈಲಾದ ವಸ್ತುಗಳನ್ನು ದಾನ ಮಾಡಬೇಕು ಎಂದು ಶಾಸ್ತ್ರದಲ್ಲಿಯೇ ಹೇಳಲಾಗಿದೆ. ಅನ್ನದಾನ, ರಕ್ತದಾನ, ಅಂಗದಾನ ಮಾತ್ರವಲ್ಲ ಹಣ, ಬಟ್ಟೆ ಹೀಗೆ ನಿಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ನೀವು ವಸ್ತುಗಳನ್ನು ದಾನ ಮಾಡಬೇಕು ನ್ಯೂ ಇಯರ್ ಸಂಭ್ರಮದಲ್ಲಿದ್ದವರ ಮೇಲೆ ಭಯೋತ್ಪಾದಕ ದಾಳಿ: ಅಮೇರಿಕಾ ನಿವೃತ್ತ ಯೋಧನ ಮೇಲೆ ಶಂಕೆ ಕೆಲವರು ತಮ್ಮ ಹಳೆಯ ಬಟ್ಟೆಗಳನ್ನು ಬೇರೆಯವರಿಗೆ ಕೊಡುತ್ತಾರೆ. ಇನ್ನೂ ಕೆಲವರು ಮನೆಯನ್ನು ಸ್ವಚ್ಛಗೊಳಿಸಲು ಹಳೆಯ ಬಟ್ಟೆಗಳನ್ನು ಸಹ ಬಳಸುತ್ತಾರೆ. … Continue reading ಹಳೆಯ ಬಟ್ಟೆ ಎಸೆದರೆ ಒಳ್ಳೆಯದಾ? ಅಥವಾ ದಾನ ಮಾಡ್ಬೇಕಾ? ನೀವು ತಿಳಿಯಲೇಬೇಕಾದ ವಿಚಾರ!