ಚಳಿಗಾಲದಲ್ಲಿ ಸೆಕ್ಸ್ ಮಾಡೋದು ಒಳ್ಳೆಯದಾ? ತಜ್ಞರು ಹೇಳಿದ್ದೇನು ಗೊತ್ತಾ?

ಚಳಿಗಾಲ ಬಂದ್ರೆ ಸಾಕು ಸಿಂಗಲ್ ಆಗಿರೋರು ಪೇಚಾಡೋ ಕಾಲ. ನಂಗೂ ಲೈಫ್ ಪಾರ್ಟನರ್ ಇರ್ಬಾದಿತ್ತಪ್ಪಾ ಅಂತ ಹಂಬಲಿಸೋ ಸಮಯ. ವಿಂಟರ್ ಸೀಸನ್‌ನ ರೋಮ್ಯಾಂಟಿಕ್ ವೆದರ್ ಎಂಥವರನ್ನೂ ಕಂಗೆಡಿಸಿಬಿಡುತ್ತದೆ. ಆದ್ರೆ ಥರಗುಟ್ಟಿಸೋ ಚಳಿಯಲ್ಲಿ ಸೆಕ್ಸ್ ಹೇಗೆ..? ತಜ್ಞರು ಕೊಡುವ ಸಲಹೆ ಏನು? ಇಲ್ಲಿದೆ ನೋಡಿ ಉತ್ತರ. ಬಿಮ್ಸ್ ನಲ್ಲಿ ಮುಂದುವರಿದ ಬಾಣಂತಿಯರ ಸಾವು ಕೇಸ್: ವೈದ್ಯರ ನಿರ್ಲಕ್ಷ್ಯಕ್ಕೆ ಮತ್ತೋರ್ವ ಮಹಿಳೆ ಬಲಿ! ಸಾಮಾನ್ಯವಾಗಿ ಚಳಿಗಾಲದಲ್ಲಿ ಬೆಚ್ಚಗಿರಲು ಎಲ್ಲರೂ ಬಯಸುತ್ತಾರೆ. ಈ ಸಮಯದಲ್ಲಿ ದೈಹಿಕ ಸಂಪರ್ಕ ಹೊಂದುವುದು ಯಾವಾಗಲೂ ವಿಶೇಷವಾಗಿರುತ್ತದೆ. … Continue reading ಚಳಿಗಾಲದಲ್ಲಿ ಸೆಕ್ಸ್ ಮಾಡೋದು ಒಳ್ಳೆಯದಾ? ತಜ್ಞರು ಹೇಳಿದ್ದೇನು ಗೊತ್ತಾ?