ಜಾಯಿಂಟ್ ಹುಬ್ಬು ಇದ್ರೆ ಒಳ್ಳೆಯದಾ? ಕೆಟ್ಟದ್ದಾ? ಜ್ಯೋತಿಷ್ಯ ಹೇಳುವುದೇನು?

ಹುಬ್ಬುಗಳಿಂದಲೇ ಒಬ್ಬ ವ್ಯಕ್ತಿ ಸುಂದರವಾಗಿ ಕಾಣುತ್ತಾರೆ. ಇನ್ನು ಕೆಲವೊಬ್ಬರ ಉಬ್ಬುಗಳು ಜಾಯಿಂಟ್‌ ಆಗಿರುತ್ತದೆ. ಈ ರೀತಿಯ ಹುಬ್ಬುಗಳನ್ನು ಯುನಿಬ್ರೋ ಎಂದೂ ಕರೆಯುತ್ತಾರೆ. ದಪ್ಪ, ಕಪ್ಪು ಮತ್ತು ಉದ್ದನೆಯ ಹುಬ್ಬುಗಳನ್ನು ಸೌಂದರ್ಯದ ಸಂಕೇತ ಎಂದೂ ಕರೆಯುತ್ತಾರೆ. ಧಾರವಾಡ: ಬಸ್ ಪ್ರಯಾಣ ದರ ಹೆಚ್ಚಳ ಖಂಡಿಸಿ ಎಬಿವಿಪಿ ಪ್ರತಿಭಟನೆ ಇನ್ನು ಈ ಹುಬ್ಬುಗಳ ಜಾಯಿಂಟ್‌ ಆಗೋದ್ರಿಂದ ಕೆಲವರ ವ್ಯಕ್ತಿತ್ವವನ್ನೂ ತಿಳಿಯಬಹುದು. ಕೆಲವರು ಈ ಹುಬ್ಬುಗಳಿಂದಲೂ ಶುಭ, ಅಶುಭಗಳನ್ನೂ ಪರಿಗಣಿಸುತ್ತಾರೆ. ಹುಬ್ಬುಗಳು ಜಾಯಿಂಟ್ ಆಗಿದ್ದರೆ ನಿಮ್ಮ ವ್ಯಕ್ತಿತ್ವ ಏನೆಂದು ತಿಳಿಯಬಹುದು. ಹಾಗಿದ್ರೆ … Continue reading ಜಾಯಿಂಟ್ ಹುಬ್ಬು ಇದ್ರೆ ಒಳ್ಳೆಯದಾ? ಕೆಟ್ಟದ್ದಾ? ಜ್ಯೋತಿಷ್ಯ ಹೇಳುವುದೇನು?