ಮನೆಯಲ್ಲಿ ಬೆಕ್ಕು ಸಾಕೋದು ಒಳ್ಳೆಯದಾ!? ಕೆಟ್ಟದ್ದಾ!?, ವಾಸ್ತು ಶಾಸ್ತ್ರದಲ್ಲಿ ಹೇಳುವುದೇನು!?

ಮನುಷ್ಯನ ಪ್ರೀತಿ ಪಾತ್ರ ಪ್ರಾಣಿಗಳಲ್ಲಿ ಬೆಕ್ಕು ಕೂಡ ಒಂದು. ಬೆಕ್ಕು ಹಲವರ ಮುದ್ದಿನ ಪ್ರಾಣಿ. ಆದರೆ ಬೆಕ್ಕಿನ ಬಗ್ಗೆ ಅನೇಕ ನಂಬಿಕೆಗಳಿವೆ. ಬೆಕ್ಕು ಅಡ್ಡ ಬಂದರೆ ಅಶುಭ ಎನ್ನಲಾಗುತ್ತಿದೆ. ಆದರೆ ಬೆಕ್ಕನ್ನು ಮನೆಯಲ್ಲಿ ಸಾಕಿದ್ರೆ ಶುಭವೋ? ಅಶುಭವೋ? ಅಪ್ರಾಪ್ತ ಮಕ್ಕಳಿಗೆ ಲೈಂಗಿಕ ಕಿರುಕುಳ ಕೊಟ್ಟಿದ್ದ ಆರೋಪಿ ಮನೆ ಧ್ವಂಸ! ಬೆಕ್ಕಿನ ಬಗ್ಗೆ ನಮಗೆ ಹಲವಾರು ಅನುಮಾನಗಳಿವೆ. ಮನೆಯಲ್ಲಿ ಬೆಕ್ಕಿದ್ದರೆ ಒಳ್ಳೆಯದೋ ಅಶುಭವೋ ಎಂಬ ಸಂದೇಹಗಳ ಹೊರತಾಗಿ ಬೆಕ್ಕು ತನ್ನ ಮರಿಗಳನ್ನು ಮನೆಯಲ್ಲಿಟ್ಟರೆ ಏನಾಗಬಹುದು ಎಂಬ ಸಂದೇಹ ನಿಮಗಿರಬಹುದು. … Continue reading ಮನೆಯಲ್ಲಿ ಬೆಕ್ಕು ಸಾಕೋದು ಒಳ್ಳೆಯದಾ!? ಕೆಟ್ಟದ್ದಾ!?, ವಾಸ್ತು ಶಾಸ್ತ್ರದಲ್ಲಿ ಹೇಳುವುದೇನು!?