Health Care: ಮೊಸರಿಗೆ ಉಪ್ಪು ಹಾಕಿ ತಿನ್ನೋದು ಒಳ್ಳೆದಾ ಅಥವಾ ಸಕ್ಕರೆ ಹಾಕಿ ತಿನ್ನೋದು ಒಳ್ಳೆಯದಾ?

ಮೊಸರನ್ನು ತಿನ್ನುವಾಗ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ತಿನ್ನಲು ಇಷ್ಟಪಡುತ್ತಾರೆ. ಕೆಲವರು ಉಪ್ಪು ಸೇರಿಸಿದ್ರೆ ಇನ್ನೂ ಕೆಲವರು ಸಕ್ಕರೆ ಸೇರಿಸುತ್ತಾರೆ. ಗಂಡ್ಮಕ್ಳೇ ಹುಷಾರ್: ರೋಬೋಟ್‌ಗಳೇ ಹೆಚ್ಚು ರೊಮ್ಯಾಂಟಿಕ್ ಅಂತಿದ್ದಾರೆ ಹೆಣ್ಮಕ್ಳು! ಊಟದ ಜೊತೆಗೆ ಮೊಸರು ಇರಲೇಬೇಕು ಅಂತಾರೆ ಕೆಲವರು. ಆಯುರ್ವೇದದ ಪ್ರಕಾರವೂ ಮೊಸರಿನಲ್ಲಿ ಹತ್ತಾರು ಪೋಷಕಾಂಶಗಳು, ಔಷಧೀಯ ಗುಣಗಳು ಅಡಗಿವೆ. ಆದರೆ, ಜೀರ್ಣಕ್ರಿಯೆಯನ್ನು ಪ್ರಚೋದಿಸುವ ಬ್ಯಾಕ್ಟೀರಿಯಾಗಳನ್ನು ಹೊಂದಿರುವ ಮೊಸರನ್ನು ಸರಿಯಾದ ರೀತಿಯಲ್ಲಿ ಸೇವಿಸಿದರೆ ಮಾತ್ರ ಅದರಿಂದ ಉಪಯೋಗವಾಗುತ್ತದೆ. ಹಾಗಾದ್ರೆ, ಮೊಸರನ್ನು ಸೇವಿಸುವ ಸರಿಯಾದ ಕ್ರಮ ಯಾವುದು ಗೊತ್ತಾ? ಕೆಲವರು … Continue reading Health Care: ಮೊಸರಿಗೆ ಉಪ್ಪು ಹಾಕಿ ತಿನ್ನೋದು ಒಳ್ಳೆದಾ ಅಥವಾ ಸಕ್ಕರೆ ಹಾಕಿ ತಿನ್ನೋದು ಒಳ್ಳೆಯದಾ?