Hot Water: ಬಿಸಿ ನೀರನ್ನು ಬೆಳಗ್ಗೆ ಕುಡಿದ್ರೆ ಒಳ್ಳೆಯದಾ? ರಾತ್ರಿ ಮಲಗುವ ವೇಳೆ ಕುಡಿದ್ರೆ ಒಳ್ಳೆಯದಾ!?
ಬಿಸಿನೀರು ಕುಡಿಯುವುದರಿಂದ ಆರೋಗ್ಯಕಾರಿ ಪ್ರಯೋಜನಗಳಿವೆ ಎಂಬುದು ನಮಗೆಲ್ಲರಿಗೂ ತಿಳಿದಿರುವ ವಿಚಾರ. ಕೊರೊನಾ ಕಾಲದಲ್ಲಿ ಆರೋಗ್ಯದ ಬಗ್ಗೆ ಕಾಳಜಿ ವಹಿದ ಅನೇಕರು ಬಿಸಿನೀರು ಕುಡಿಯುವ ಅಭ್ಯಾಸ ಬೆಳೆಸಿಕೊಂಡರು. ರಸ್ತೆ ಅಪಘಾತ: ಎಮ್‌ಸಿಎಫ್ ಸಿಬ್ಬಂದಿ ದುರ್ಮರಣ! ಬಿಸಿನೀರು ನಮ್ಮ ದೇಹದಲ್ಲಿರುವ ನರಮಂಡಲವನ್ನೂ ಸಡಿಲಗೊಳಿಸುತ್ತದೆ. ಇದು ಒತ್ತಡ ಮತ್ತು ಆತಂಕದಂತಹ ಸಮಸ್ಯೆಗಳನ್ನು ಸಹ ಕಡಿಮೆ ಮಾಡುತ್ತದೆ. ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಜನರು ಕೆಲಸದ ಒತ್ತಡದಿಂದ ಬಳಲುತ್ತಿದ್ದಾರೆ. ಇಂತಹವರು ಮಲಗುವ ಮುನ್ನ ಬಿಸಿ ನೀರು ಕುಡಿದರೆ ಒತ್ತಡ ಕಡಿಮೆಯಾಗಿ ಶಾಂತದಿಂದ ಮಲಗಬಹುದು.. ಮಹಿಳೆಯರಿಗೆ … Continue reading Hot Water: ಬಿಸಿ ನೀರನ್ನು ಬೆಳಗ್ಗೆ ಕುಡಿದ್ರೆ ಒಳ್ಳೆಯದಾ? ರಾತ್ರಿ ಮಲಗುವ ವೇಳೆ ಕುಡಿದ್ರೆ ಒಳ್ಳೆಯದಾ!?
Copy and paste this URL into your WordPress site to embed
Copy and paste this code into your site to embed