Lizard Falling Meaning: ಹಲ್ಲಿ ಮೈ ಮೇಲೆ ಬಿದ್ದರೆ ಶುಭವೋ? ಅಶುಭವೋ? ಇಲ್ಲಿದೆ ನೋಡಿ ಉತ್ತರ

ಹಲ್ಲಿ ಮೈ ಮೇಲೆ ಬಿದ್ದರೆ ಅದು ಶಕುನ ಹೇಳುತ್ತಿದೆ ಎಂಬ ನಂಬಿಕೆ ನಮ್ಮ ಭಾರತೀಯರಲ್ಲಿದೆ. ಗೌಳಿ ಪಠಣ ಶಾಸ್ತ್ರದಲ್ಲಿ ಹಲ್ಲಿಯು ದೇಹದ ಒಂದೊಂದು ಭಾಗಕ್ಕೆ ಬಿದ್ದಾಗ ಒಂದೊಂದು ಶಕುನವನ್ನು ಸೂಚಿಸುತ್ತದೆ. ಗೌಳಿ ಪಂಚಾಂಗದಲ್ಲಿ ಹೇಳಿರುವಂತೆ ಹಲ್ಲಿ ಬಿದ್ದ ಸಮಯ ಹಾಗೂ ಬಿದ್ದ ಭಾಗದಿಂದ ನಮ್ಮ ಬದುಕಿನಲ್ಲಿ ಮುಂದಾಗಲಿರುವ ಘಟನೆಯ ಸೂಚನೆ ಪಡೆದುಕೊಳ್ಳಬಹುದು.  ಸಾಮಾನ್ಯವಾಗಿ, ಹೆಂಗಸಿರಿಗೆ ದೇಹದ ಎಡ ಭಾಗದ ಮೇಲೆ, ಪುರುಷರಿಗೆ ದೇಹದ ಬಲ ಭಾಗದಲ್ಲಿ ಹಲ್ಲಿ ಬಿದ್ದರೆ ಒಳ್ಳೆಯದಾಗುತ್ತದೆ ಎಂದೂ, ಇದು ತಿರುವು ಮುರುವಾದರೆ ಕೆಟ್ಟದಾಗುತ್ತದೆ … Continue reading Lizard Falling Meaning: ಹಲ್ಲಿ ಮೈ ಮೇಲೆ ಬಿದ್ದರೆ ಶುಭವೋ? ಅಶುಭವೋ? ಇಲ್ಲಿದೆ ನೋಡಿ ಉತ್ತರ