ಕುಕ್ಕರ್ ವಿಜಲ್ ಕೂಗಿದ್ರೆ ಸಾಕು, ನೀರು ಉಕ್ಕಿ ಸುರಿಯುತ್ತಾ? ಹಾಗಾದ್ರೆ ಹೀಗೆ ಮಾಡಿ ಸಾಕು!

ಇತ್ತೀಚಿನ ದಿನಗಳಲ್ಲಿ ಪ್ರೆಷರ್ ಕುಕ್ಕರ್ ಇಲ್ಲದೆ ಇರುವ ಮನೆಯನ್ನು ಊಹಿಸಲು ಸಾಧ್ಯವಿಲ್ಲ. ಸಾಮಾನ್ಯವಾಗಿ ಪ್ರತಿಯೊಬ್ಬರ ಅಡುಗೆ ಮನೆಯಲ್ಲಿ ಇದು ಸದ್ದು ಮಾಡೇ ಮಾಡುತ್ತದೆ. ಆದರೆ, ಸರಿಯಾಗಿ ಇದನ್ನು ಬಳಸದಿದ್ದರೆ ತುಂಬಾ ಅಪಾಯಕಾರಿ ಅಡುಗೆ ಸಾಧನ ಎಂದು ನಿಮಗೆ ತಿಳಿದಿದೆಯೇ? ಪ್ರೆಶರ್ ಕುಕ್ಕರ್ , ಪ್ರೆಶರ್ ಯಿಂದ ಮತ್ತು ಒತ್ತಡದಿಂದ ಅಡುಗೆ ಮಾಡುವ ಕಾರ್ಯ ವಿಧಾನದ ಮೇಲೆ ಕಾರ್ಯನಿರ್ವಹಿಸುತ್ತದೆ. ನಿಮ್ಮ ಮನೆಯಲ್ಲಿರುವ ಕುಕ್ಕರ್ ಕೂಡ ನಿಮಗೆ ಇದೇ ರೀತಿಯ ಸಮಸ್ಯೆಗಳನ್ನು ಉಂಟುಮಾಡುತ್ತಿದ್ದರೆ, ಆ ಸಮಸ್ಯೆ ನೀಗಿಸಲು ಇಲ್ಲಿರುವ ಕೆಲ … Continue reading ಕುಕ್ಕರ್ ವಿಜಲ್ ಕೂಗಿದ್ರೆ ಸಾಕು, ನೀರು ಉಕ್ಕಿ ಸುರಿಯುತ್ತಾ? ಹಾಗಾದ್ರೆ ಹೀಗೆ ಮಾಡಿ ಸಾಕು!