ಅಂಗಡಿಯಿಂದ ತಂದ ಪ್ಯಾಕೆಟ್ ಹಾಲನ್ನು ಬಿಸಿ ಮಾಡೋ ಅಭ್ಯಾಸ ಇದ್ಯಾ!? ನೋಡಿ ಈ ಮಿಸ್ಟೇಕ್ ಬೇಡ ಅಂತಾರೆ ತಜ್ಞರು!

ಹಾಲು ಆರೋಗ್ಯಕ್ಕೆ ಒಳ್ಳೆಯದು. ಚಿಕ್ಕವರಿಂದ ಹಿಡಿದು ದೊಡ್ಡವರವರೆಗೂ ಪ್ರತಿದಿನ ಒಂದು ಗ್ಲಾಸ್ ಆದರೂ ಹಾಲನ್ನು ಕುಡಿಯುವಂತೆ ವೈದ್ಯರು ಶಿಫಾರಸ್ಸು ಮಾಡುತ್ತಾರೆ. ಹೀಗಾಗಿ ಬೆಳಗ್ಗೆ ಆಗುತ್ತಿದ್ದಂತೆ ಜನ ಅಂಗಡಿಯಿಂದ ಹಾಲಿನ ಪ್ಯಾಕೆಟ್ ಖರೀದಿಸಿ ಮನೆಗೆ ತಂದು ಬಿಸಿ ಮಾಡಿ ಕುಡಿಯುತ್ತಾರೆ. ಆದರೆ ಇದು ಆರೋಗ್ಯಕ್ಕೆ ತುಂಬಾ ಹಾನಿಕರ. ಚಳಿಗಾಲದ ಅಧಿವೇಶನ 2 ವಾರಕ್ಕಿಂತ ಹೆಚ್ಚು ನಡೆಸಲು ಮನವಿ! ಆಡಳಿತ ಪಕ್ಷದ ವಿರುದ್ಧ ಮುಗಿಬೀಳಲು ವಿಪಕ್ಷ ಸಜ್ಜು! ಹಾಲು ಕುಡಿಯುವುದರಿಂದ ದೇಹಕ್ಕೆ ಲೆಕ್ಕವಿಲ್ಲದಷ್ಟು ಪ್ರಯೋಜನಗಳು ದೊರೆಯುತ್ತವೆ. ಮೂಳೆಗಳಿಗೆ ಬೇಕಾದಂತಹ ಕ್ಯಾಲ್ಸಿಯಂ … Continue reading ಅಂಗಡಿಯಿಂದ ತಂದ ಪ್ಯಾಕೆಟ್ ಹಾಲನ್ನು ಬಿಸಿ ಮಾಡೋ ಅಭ್ಯಾಸ ಇದ್ಯಾ!? ನೋಡಿ ಈ ಮಿಸ್ಟೇಕ್ ಬೇಡ ಅಂತಾರೆ ತಜ್ಞರು!