ನೆಲ್ಲಿಕಾಯಿ ತಿನ್ನೋ ಅಭ್ಯಾಸ ಇದ್ಯಾ!? ಈ ಬೆನಿಫಿಟ್ ಬಗ್ಗೆ ನಿಮಗೆ ತಿಳಿದಿರಲಿ!

ನೆಲ್ಲಿಕಾಯಿಯಲ್ಲಿ ಆ್ಯಂಟಿಆಕ್ಸಿಡೆಂಟ್ ಮತ್ತು ವಿಟಮಿನ್ ಸಿ ಇದೆ. ನೆಲ್ಲಿಕಾಯಿಯಲ್ಲಿರುವ ವಿಟಮಿನ್ ಸಿ ಕೂದಲು ಮತ್ತು ತ್ವಚೆಯನ್ನು ಯೌವನವಾಗಿರಿಸಲು ಸಹಾಯ ಮಾಡುತ್ತದೆ. ಅಲ್ಲದೆ, ಇದನ್ನು ತಿನ್ನುವುದರಿಂದ ರಕ್ತದ ಹರಿವು ಮತ್ತು ಆಮ್ಲಜನಕವನ್ನು ಹೆಚ್ಚಿಸುತ್ತದೆ ಮತ್ತು ದೇಹದ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಅಬ್ಬಯ್ಯ ಕುಟುಂಬ ಅಭಿವೃದ್ಧಿಗೊಳ್ಳುತ್ತಿದ್ದೆಯೇ ಹೊರತು, ದಲಿತ ಸಮುದಾಯ ಅಭಿಯಾಗುತ್ತಿಲ್ಲ: ಕೌತಾಳ ನೆಲ್ಲಿಕಾಯಿಯಲ್ಲಿರುವ ವಿಟಮಿನ್ ಸಿ ಮತ್ತು ಆ್ಯಂಟಿಆಕ್ಸಿಡೆಂಟ್‌ಗಳು ಕೂದಲನ್ನು ಸ್ಟ್ರಾಂಗ್ ಮತ್ತು ಹೊಳೆಯುವಂತೆ ಮಾಡುತ್ತದೆ. ಅಲ್ಲದೆ, ಕೂದಲು ಉದುರುವ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ಪೌಷ್ಟಿಕಾಂಶದ ಕೊರತೆಯಿಂದ … Continue reading ನೆಲ್ಲಿಕಾಯಿ ತಿನ್ನೋ ಅಭ್ಯಾಸ ಇದ್ಯಾ!? ಈ ಬೆನಿಫಿಟ್ ಬಗ್ಗೆ ನಿಮಗೆ ತಿಳಿದಿರಲಿ!