Egg Benefits: ಪ್ರತಿನಿತ್ಯ ಮೊಟ್ಟೆ ತಿನ್ನೋ ಅಭ್ಯಾಸ ಇದ್ಯಾ? ಹಾಗಾದ್ರೆ ಮೊದಲು ಈ ಸುದ್ದಿ ನೋಡಿ!

ಕಡಿಮೆ ವೆಚ್ಚದಲ್ಲಿ ಹೆಚ್ಚು ಪೋಷಕಾಂಶಗಳನ್ನು ಒದಗಿಸುವ ಆಹಾರವೊಂದಿದ್ದರೆ ಅದು ಮೊಟ್ಟೆ. ವೆಜಟೇರಿಯನ್, ನಾನ್ ವೆಜಟೇರಿಯನ್, ಈಗ ಎಗ್ಟೇರಿಯನ್ ಪದ ಬಳಕೆಗೆ ಬಂದಿದೆ. ಪ್ರತಿದಿನ ಒಂದೊಂದು ಎಗ್​ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ತಜ್ಞ ವೈದ್ಯರು ಹೇಳುತ್ತಾರೆ. ಟ್ಯೂಷನ್ ಮುಗಿಸಿ ಮನೆಗೆ ವಾಪಸ್ ಬರುತ್ತಿರುವ ವೇಳೆ PU ವಿದ್ಯಾರ್ಥಿ ಮೇಲೆ ಡೆಡ್ಲಿ ಅಟ್ಯಾಕ್! ಪ್ರತಿಯೊಬ್ಬರೂ ಪ್ರತಿದಿನ ಒಂದು ಮೊಟ್ಟೆಯನ್ನು ತಿನ್ನಬೇಕು ಎಂದು ತಜ್ಞರು ಹೇಳುತ್ತಾರೆ. ಏಕೆಂದರೆ ಮೊಟ್ಟೆಗಳಲ್ಲಿ ಸಾಕಷ್ಟು ಪೋಷಕಾಂಶಗಳಿವೆ. ವಿಶೇಷವಾಗಿ, ಇದು ಪ್ರೋಟೀನ್ನಿಂದ ಸಮೃದ್ಧವಾಗಿದೆ, ಇದು ಸ್ನಾಯುಗಳನ್ನು … Continue reading Egg Benefits: ಪ್ರತಿನಿತ್ಯ ಮೊಟ್ಟೆ ತಿನ್ನೋ ಅಭ್ಯಾಸ ಇದ್ಯಾ? ಹಾಗಾದ್ರೆ ಮೊದಲು ಈ ಸುದ್ದಿ ನೋಡಿ!