ಬೆಳಗ್ಗೆ ಹಲ್ಲು ಉಜ್ಜದೆ ತಿಂಡಿ ತಿನ್ನೋ ಅಭ್ಯಾಸ ಇದ್ಯಾ!?, ಹುಷಾರ್ ಕ್ಯಾನ್ಸರ್ ಬರಬಹುದು!

ಸಾಕಷ್ಟು ಮಂದಿ ಬೆಳಿಗ್ಗೆ ಎದ್ದ ತಕ್ಷಣ, ಹಲ್ಲು ಶುಚಿ ಮಾಡದೆ, ಟೀ, ತಿಂಡಿ ತಿನ್ನುವ ಅಭ್ಯಾಸ ಇರುತ್ತದೆ. ಆದರೆ ಈ ಅಭ್ಯಾಸ ಇದ್ರೆ ಇಂದೇ ಬಿಟ್ಟುಬಿಡಿ. ಬೆಳಗ್ಗೆ ಎದ್ದು ಮೊದಲು ಹಲ್ಲುಜ್ಜುವ ಅಭ್ಯಾಸ ಮಾಡಿಕೊಳ್ಳಿ. ನಿಮ್ಮ ಹಲ್ಲುಗಳನ್ನು ಉಜ್ಜದಿರುವುದು ಮಾರಣಾಂತಿಕ ಕಾಯಿಲೆಯಾದ ಕ್ಯಾನ್ಸರ್‌ ತರಿಸಬಹುದು ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ ಸತತ ಸೋಲಿನಿಂದ ಕಂಗೆಟ್ಟ RCB – ಮಾಜಿ ಆಟಗಾರ ಎಬಿಡಿಯಿಂದ ಸಿಕ್ತು ಮಹತ್ತರ ಸಲಹೆ! ನಿಮ್ಮ ಬಾಯಿ ಆರೋಗ್ಯ ಕಾಪಾಡಿಕೊಳ್ಳದಿದ್ದರೆ ಹೃದ್ರೋಗ ಹಾಗೂ ಮಧುಮೇಹದಂಥಹ ಕಾಯಿಲೆಗಳು … Continue reading ಬೆಳಗ್ಗೆ ಹಲ್ಲು ಉಜ್ಜದೆ ತಿಂಡಿ ತಿನ್ನೋ ಅಭ್ಯಾಸ ಇದ್ಯಾ!?, ಹುಷಾರ್ ಕ್ಯಾನ್ಸರ್ ಬರಬಹುದು!