ಜಾಸ್ತಿ ಕಾಫಿ ಕುಡಿಯೋ ಅಭ್ಯಾಸ ಇದ್ಯಾ!?.. ಈ ಸಮಸ್ಯೆ ಬರಬಹುದು ಹುಷಾರ್…!

ಕಾಫಿ ಅತಿಯಾಗಿ ಕುಡಿದರೆ ಅದರಿಂದ ಮಾನಸಿಕ ಸಮಸ್ಯೆಗಳು, ನಿದ್ರೆಗೆ ತೊಂದರೆ, ವಿಶ್ರಾಂತಿ ಇಲ್ಲದೆ ಇರುವುದು, ಧೈರ್ಯಕುಂದುವಿಕೆ ಇತ್ಯಾದಿ ಕಂಡು ಬರಬಹುದು ಎಂದು ಅಧ್ಯಯನಗಳು ಹೇಳಿವೆ. ಹಲಸಿನ ಹಣ್ಣಿನಿಂದ ಇಂತವರು ದೂರವಿದ್ರೆ ಒಳ್ಳೆಯದು.. ಇಲ್ಲಾಂದ್ರೆ ಡೇಂಜರ್! ಕಾಫಿ ಚಟವಾಗಿಸಿಕೊಂಡರೆ ಆಗ ಈ ಲಕ್ಷಣಗಳು ಕಾಣಿಸಬಹುದು. ಕಾಫಿಯೊಂದಿಗೆ ದಿನದ ಆರಂಭ ಮಾಡುವುದು. ವಿಶ್ರಾಂತಿ ಇಲ್ಲದ ಭಾವನೆ ಮನಸ್ಸಿನಲ್ಲಿ ವಿವಿಧ ಬಗೆಯ ಆಲೋಚನೆಗಳು ಧೈರ್ಯಕುಂದುವಿಕೆ ಮತ್ತು ಆತಂಕ ಸಣ್ಣ ವಿಚಾರಕ್ಕೂ ಒತ್ತಡಕ್ಕೆ ಒಳಗಾಗುವುದು ಕಾಫಿ ಸಿಗದೇ ಇರುವಾಗ ತುಂಬಾ ಕಿರಿಕಿರಿ ಅನುಭವಿಸುವುದು. … Continue reading ಜಾಸ್ತಿ ಕಾಫಿ ಕುಡಿಯೋ ಅಭ್ಯಾಸ ಇದ್ಯಾ!?.. ಈ ಸಮಸ್ಯೆ ಬರಬಹುದು ಹುಷಾರ್…!