Health Tips: ನಿತ್ಯ ಬಿಸಿನೀರು ಕುಡಿಯೋ ಅಭ್ಯಾಸ ಇದ್ಯಾ!?, ಹಾಗಿದ್ರೆ ಇದು ತಿಳಿದಿರಲಿ!

ದಿನವಿಡೀ ಬೆಚ್ಚಗಿನ ನೀರು ಕುಡಿದರೆ ಅದು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಹೇಳಲಾಗುತ್ತದೆ. ಆದ್ದರಿಂದ ಬಿಸಿನೀರು ಕುಡಿಯುವುದರಿಂದ ಆಗುವ ತೊಂದರೆಗಳೇನು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ. ಶೀಘ್ರವೇ ಸಿದ್ದರಾಮಯ್ಯ ರಾಜೀನಾಮೆ ನೀಡ್ತಾರೆ: ಆರ್ ಅಶೋಕ್ ವಾಗ್ದಾಳಿ! ಅತಿಯಾಗಿ ಬಿಸಿ ನೀರು ಕುಡಿಯುವುದರಿಂದ ಕಿಡ್ನಿ ಸಮಸ್ಯೆಯೂ ಉಂಟಾಗುತ್ತದೆ ಎನ್ನುತ್ತಾರೆ ಆರೋಗ್ಯ ತಜ್ಞರು. ಮೂತ್ರಪಿಂಡಗಳು ವಿಶೇಷ ಕ್ಯಾಪಿಲ್ಲರಿ ವ್ಯವಸ್ಥೆಯನ್ನು ಹೊಂದಿದ್ದು ಅದು ದೇಹದಿಂದ ವಿಷವನ್ನು ತೆಗೆದುಹಾಕುತ್ತದೆ. ಆದರೆ, ಬಿಸಿನೀರು ಕಿಡ್ನಿ ಮೇಲೆ ಹೆಚ್ಚು ಒತ್ತಡ ಹೇರುತ್ತದೆ ಎನ್ನುತ್ತಾರೆ ತಜ್ಞರು. … Continue reading Health Tips: ನಿತ್ಯ ಬಿಸಿನೀರು ಕುಡಿಯೋ ಅಭ್ಯಾಸ ಇದ್ಯಾ!?, ಹಾಗಿದ್ರೆ ಇದು ತಿಳಿದಿರಲಿ!