ನಿಮ್ಮ ಮನೆಯಲ್ಲೂ ಕುರ್ಚಿಯಲ್ಲಿ ಬಟ್ಟೆ ಒಣ ಹಾಕೋ ಅಭ್ಯಾಸ ಇದ್ಯಾ!? ಹಾಗಿದ್ರೆ ಈ ಸುದ್ದಿ ನೋಡಲೇಬೇಕು!

ಮಳೆಗಾಲ ಬಂತೆಂದರೆ ಬಟ್ಟೆ ಒಣಗಿಸುವುದೇ ದೊಡ್ಡ ತಲೆನೋವು. ಒಗೆದ ಬಟ್ಟೆಯನ್ನು ಒಂದು ಕಡೆ ಹರವಿ, ಬಳಿಕ ಗಾಳಿಯಾಡುವ ಕಡೆ ಒಣಗಲು ಹಾಕಿದರೂ ಮರುದಿನ ನೋಡಿದರೆ ಬಟ್ಟೆ ಒದ್ದೆಯಿಂದ ಕೂಡಿರುತ್ತದೆ. ಸೂರ್ಯನ ಕಿರಣಗಳು ತಾಗದಿದ್ದರಂತೂ ಬಟ್ಟೆಯ ವಾಸನೆ ಕಿರಿಕಿರಿ ಉಂಟು ಮಾಡುತ್ತದೆ. ಮಳೆಗಾಲದಲ್ಲಿ ಮನೆಯೊಳಗೆ ಬಟ್ಟೆ ಒಣಗಿಸುವುದರಿಂದ ಕೂಡ ಕೆಲ ಅಲರ್ಜಿ ಮತ್ತು ರೋಗಗಳು ಉಂಟಾಗುತ್ತದೆ. ಪಪ್ಪಾಯಿ ಇಂತವರು ಮುಟ್ಟಲೇಬಾರದು: ತಿಂದ್ರೆ ಅಪಾಯ ಕಟ್ಟಿಟ್ಟ ಬುತ್ತಿ! ಕೆಲವರು ಯಾವುದೇ ಕಾಲದಲ್ಲಾಗಲಿ ಬಟ್ಟೆಯನ್ನು ಮನೆಯೊಳಗೆ ಒಣಹಾಕುತ್ತಾರೆ. ಬಹುಶಃ ಹೊರಗಡೆ ಬಟ್ಟೆ … Continue reading ನಿಮ್ಮ ಮನೆಯಲ್ಲೂ ಕುರ್ಚಿಯಲ್ಲಿ ಬಟ್ಟೆ ಒಣ ಹಾಕೋ ಅಭ್ಯಾಸ ಇದ್ಯಾ!? ಹಾಗಿದ್ರೆ ಈ ಸುದ್ದಿ ನೋಡಲೇಬೇಕು!