ಡಿಗ್ರಿ ಆಗಿದ್ಯಾ!? ಹಾಗಿದ್ರೆ ಇಲ್ಲಿದೆ ಹಲವು ಉದ್ಯೋಗ, ಇಂದೇ ಅಪ್ಲೈ ಮಾಡಿ!

ಡಿಗ್ರಿ ಕಂಪ್ಲೀಟ್ ಮಾಡಿ ಮನೇಲೇ ಕೂತಿದ್ದೀರಾ!? ಎಷ್ಟೇ ಜಾಬ್ ಹುಡುಕಿದರೂ ಸಿಗ್ತಿಲ್ವಾ!? ಹಾಗಿದ್ರೆ ಇಲ್ಲಿದೆ ಸುವರ್ಣಾವಕಾಶ. ಇಲ್ಲಿ ನೀವೇನಾದರೂ ಆಯ್ಕೆ ಆದ್ರೆ ಕೈ ತುಂಬಾ ಸಂಬಳ ಗ್ಯಾರಂಟಿ. Beauty Tips: ಎಷ್ಟೇ ವಯಸ್ಸಾದ್ರೂ ಯಂಗ್​ ಆಗಿ ಕಾಣಬೇಕಾ? ಹಾಗಾದ್ರೆ ಈ ಟಿಪ್ಸ್​ ಫಾಲೋ ಮಾಡಿ! ಎಸ್, ಕೆನರಾ ಬ್ಯಾಂಕಿನಲ್ಲಿ ಖಾಲಿ ಇರುವಂತ ಉದ್ಯೋಗಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನ ಮಾಡಲಾಗಿದೆ. ಬೆಂಗಳೂರಿನಲ್ಲಿನ ಕೆನರಾ ಬ್ಯಾಂಕ್ ಪ್ರಧಾನ ಕಾರ್ಯಾಲಯದ ವುಮೆನ್​ ರಿಸೋರ್ಸ್ ವಿಭಾಗ ಈಗಾಗಲೇ ನೋಟಿಫಿಕೆಶನ್ ರಿಲೀಸ್ ಮಾಡಿದೆ. … Continue reading ಡಿಗ್ರಿ ಆಗಿದ್ಯಾ!? ಹಾಗಿದ್ರೆ ಇಲ್ಲಿದೆ ಹಲವು ಉದ್ಯೋಗ, ಇಂದೇ ಅಪ್ಲೈ ಮಾಡಿ!