40 ವರ್ಷದ ನಂತರ ಮೊಟ್ಟೆಯ ಸೇವನೆ ಆರೋಗ್ಯಕ್ಕೆ ಒಳ್ಳೆಯದೇ..? ಇಲ್ಲಿದೆ ಮಾಹಿತಿ
ಮೊಟ್ಟೆ ಅತ್ಯಂತ ಆರೋಗ್ಯಕರ ಮತ್ತು ಪೌಷ್ಟಿಕ ಆಹಾರಗಳಲ್ಲಿ ಒಂದಾಗಿದೆ. ಸುಮಾರು 90ಪ್ರತಿಶತದಷ್ಟು ಕ್ಯಾಲ್ಸಿಯಂ ಮತ್ತು ಕಬ್ಬಿಣಾಂಶ ಒಂದು ಮೊಟ್ಟೆ ಯ ಸೇವನೆಯಿಂದ ದೇಹಕ್ಕೆ ಸಿಗುತ್ತದೆ. ಮೊಟ್ಟೆಯ ಬಿಳಿಭಾಗ ಇತರ ಆಹಾರಕ್ಕೆ ಹೋಲಿಸಿದರೆ ಅರ್ಧದಷ್ಟು ಪ್ರೋಟೀನ್ ಹೊಂದಿರುತ್ತೆ. ಹಾಗಾಗಿ ಆರೋಗ್ಯಕರ ದಿನಚರಿಗೆ ಮೊಟ್ಟೆಯನ್ನು ನಮ್ಮ ಡಯಟ್‌ನಲ್ಲಿ ಸೇರಿಸಿದರೆ ಒಳ್ಳೆಯದು ಎನ್ನುತ್ತಾರೆ ವೈದ್ಯರು. ಮೊಟ್ಟೆ ಸಾಮಾನ್ಯವಾಗಿ ದೇಹದ ಶಕ್ತಿಯ ಮಟ್ಟವನ್ನು ಹೆಚ್ಚಿಸುವ ಪ್ರೋಟೀನ್ ಮತ್ತು ಖನಿಜಾಂಶಗಳನ್ನು ಒದಗಿಸುತ್ತದೆ. ಮೊಟ್ಟೆ ಶಾಖವನ್ನು ಉತ್ಪಾದಿಸುವ ಗುಣವನ್ನು ಹೊಂದಿರುತ್ತದೆ. ಬೇಸಿಗೆ ಯಲ್ಲಿ ನಮ್ಮ ದೇಹದ … Continue reading 40 ವರ್ಷದ ನಂತರ ಮೊಟ್ಟೆಯ ಸೇವನೆ ಆರೋಗ್ಯಕ್ಕೆ ಒಳ್ಳೆಯದೇ..? ಇಲ್ಲಿದೆ ಮಾಹಿತಿ
Copy and paste this URL into your WordPress site to embed
Copy and paste this code into your site to embed