ಅತಿ ಬೇಗ ಕರಿಬೇವು ಒಣಗುತ್ತಿದೆಯೇ?: ಹಾಗಿದ್ರೆ ಹೀಗೆ ಮಾಡಿ ತಾಜಾತನ ಗ್ಯಾರಂಟಿ!

ಆಯುರ್ವೇದ ಚಿಕಿತ್ಸೆಯಲ್ಲಿ ಕರಿಬೇವು ಮಹತ್ವ ಪಡೆದಿದೆ. ಹಾಗಾಗಿ ಇದನ್ನೂ ದಿನವೂ ಬಳಕೆ ಮಾಡುವುದು ಆರೋಗ್ಯಕ್ಕೆ ಒಳ್ಳೆದು ಎಂದು ತಜ್ಞರು ಹೇಳುತ್ತಾರೆ. Breaking: ತೈಲ ಬೆಲೆ ಏರಿಕೆ ಖಂಡಿಸಿ ಇಂದು ಬೆಂಗಳೂರಿನಲ್ಲಿ JDS ಪ್ರತಿಭಟನೆ! ಮಾರುಕಟ್ಟೆಯಿಂದ ತಂದಾಗಾ ತಾಜಾ ಆಗಿರುವ ಕರಿಬೇವಿನ ಸೊಪ್ಪು ಒಂದು ದಿನ ಕಳೆಯುತ್ತಿದ್ದಂತೆ ಕೊಂಚ ಕಳೆಗುಂದಿ ಎಲೆಗಳು ಒಣಗಲಾರಂಭಿಸುತ್ತವೆ. ಇದನ್ನು ತಡೆಯಲು ಏನು ಮಾಡಬೇಕೆಂದು ಅನೇಕರು ಯೋಚಿಸುತ್ತಾರೆ. ಅಂತಹವರಿಗಾಗಿ ಕೆಲವು ಸುಲಭ ಸಲಹೆಗಳನ್ನು ಕಂಡುಕೊಂಡಿದ್ದೇವೆ. ಅವುಗಳನ್ನು ಅನುಸರಿಸಿದರೆ ಮಾರುಕಟ್ಟೆಯಿಂದ ಸಿಗುವ ಕರಿಬೇವಿನ ಸೊಪ್ಪು ಬಹು … Continue reading ಅತಿ ಬೇಗ ಕರಿಬೇವು ಒಣಗುತ್ತಿದೆಯೇ?: ಹಾಗಿದ್ರೆ ಹೀಗೆ ಮಾಡಿ ತಾಜಾತನ ಗ್ಯಾರಂಟಿ!