Health Care: ಹೃದಯದ ಕಾಯಿಲೆ ಇದ್ದರೆ ತಣ್ಣೀರಿನ ಸ್ನಾನ ಒಳ್ಳೆಯದೇ..? ಇಲ್ಲಿದೆ ನೋಡಿ ಮಾಹಿತಿ

ಬೇಸಿಗೆಯಲ್ಲಿ ತಣ್ಣೀರಿನಿಂದ ಸ್ನಾನ ಮಾಡುವುದೆಂದರೆ ಮೈಯನ್ನು ತಂಪಾಗಿಸುತ್ತದೆ. ಇದರಿಂದ ದೇಹಕ್ಕೆ ಉಲ್ಲಾಸವಾ ಗುತ್ತದೆ. ಆರ್ದ್ರತೆ ಮತ್ತು ಶಾಖದಿಂದ ಪರಿಹಾರವನ್ನು ಪಡೆಯುತ್ತಾರೆ. ಕೆಲವರಂತೂ ಬೇಸಿಗೆ ಇರಲಿ, ಮಳೆ ಇರಲಿ, ಚಳಿ ಇರಲಿ ಪ್ರತಿದಿನ ತಣ್ಣೀರಿನಿಂದ ಸ್ನಾನ ಮಾಡುತ್ತಾರೆ. ಅದರಲ್ಲೂ ಈಗ ಚಳಿಗಾಲ ಶುರುವಾಗುತ್ತಿರುವ ಹೊತ್ತಲ್ಲಿ, ಹೃದಯದ ಆರೋಗ್ಯದ ಬಗ್ಗೆ ಇನ್ನಷ್ಟು ಕಾಳಜಿ ವಹಿಸಲೇಬೇಕು ಎಂಬುದು ಆರೋಗ್ಯ ತಜ್ಞರ ಕಟ್ಟುನಿಟ್ಟಿನ ಸಲಹೆ. ತಣ್ಣೀರ ಸ್ನಾನದಿಂದ ದೂರ ಇರಿ.. ನಮ್ಮಲ್ಲಿ ಅನೇಕರಿಗೆ ಸ್ನಾನಕ್ಕೆ ಬಿಸಿ ನೀರು ಬಳಕೆ ಮಾಡಿ ಅಭ್ಯಾಸ ಇರುವುದಿಲ್ಲ. … Continue reading Health Care: ಹೃದಯದ ಕಾಯಿಲೆ ಇದ್ದರೆ ತಣ್ಣೀರಿನ ಸ್ನಾನ ಒಳ್ಳೆಯದೇ..? ಇಲ್ಲಿದೆ ನೋಡಿ ಮಾಹಿತಿ