Coconut Sugar: ಬಿಳಿ ಸಕ್ಕರೆಗಿಂತ ತೆಂಗಿನಕಾಯಿ ಸಕ್ಕರೆ ಆರೋಗ್ಯಕ್ಕೆ ಒಳ್ಳೆಯದಾ..? ಇಲ್ಲಿದೆ ಉತ್ತರ

ಸಕ್ಕರೆ ಹೆಚ್ಚಾಗಿ ತಿಂದರೆ ಮಧುಮೇಹ ಬರಬಹುದು ಎನ್ನುವ ಭಯ ಪ್ರತಿಯೊಬ್ಬರಿಗೂ ಇರುತ್ತದೆ. ಏಕೆಂದರೆ ಈಗಿನ ಆಧುನಿಕ ಜೀವನಶೈಲಿ ಅದಕ್ಕೆ ಅನುವು ಮಾಡಿಕೊಡುತ್ತದೆ. ಹಾಗಾಗಿ ಜನರು ಇದಕ್ಕೆ ಪರ್ಯಾಯವಾಗಿ ಬೇರೆ ಯಾವುದಾದರೂ ಮಾರ್ಗ ಇದೆಯೇ ಎಂಬುದನ್ನು ಸದಾ ಹುಡುಕುತ್ತಲೇ ಇರುತ್ತಾರೆ. ನಮ್ಮನ್ನು ಕೇಳಿದರೆ ಹಲವಾರು ರಾಸಾಯನಿಕ ಪ್ರಕ್ರಿಯೆಗೆ ಒಳಪಡುವ ಸಕ್ಕರೆಯ ಬದಲಾಗಿ ಬೆಲ್ಲವನ್ನು ಉಪಯೋಗಿಸಬಹುದು ಅಥವಾ ತೆಂಗಿನ ಮರದ ಸಕ್ಕರೆಯನ್ನು ಬಳಕೆ ಮಾಡಬಹುದು ಎಂದು ಹೇಳಬಹುದು. ತೆಂಗಿನಮರದಿಂದ ಸಕ್ಕರೆ ಮಾಡುತ್ತಾರೆಯೇ ಎಂಬ ಆಶ್ಚರ್ಯ ಈಗ ನಿಮಗೆ ಉಂಟಾಗಿದೆ ನಿಜ. … Continue reading Coconut Sugar: ಬಿಳಿ ಸಕ್ಕರೆಗಿಂತ ತೆಂಗಿನಕಾಯಿ ಸಕ್ಕರೆ ಆರೋಗ್ಯಕ್ಕೆ ಒಳ್ಳೆಯದಾ..? ಇಲ್ಲಿದೆ ಉತ್ತರ