EMIನಲ್ಲಿ ಫೋನ್ ಖರೀದಿ ಮಾಡುವುದು ಲಾಭವೋ ಅಥವಾ ನಷ್ಟವೋ.? ಇಲ್ಲಿದೆ ನೋಡಿ ಉತ್ತರ

ಕೆಲವರ ಬಳಿ ಮಾತ್ರ ಮೊಬೈಲ್ ಫೋನ್ ಇದ್ದ ಕಾಲವೊಂದಿತ್ತು. ಆದರೆ, ಈಗ ಎಲ್ಲರ ಕೈಯಲ್ಲೂ ಮೊಬೈಲ್ ಲಭ್ಯವಿದೆ. ಇಎಂಐನಲ್ಲಿ ಮೊಬೈಲ್ ಫೋನ್ ಖರೀದಿಸುವುದು ಎಂದರೆ ಹೊಸ ಫೋನ್‌ನ ಮೊತ್ತವನ್ನು ಕಾಲಾನಂತರದಲ್ಲಿ ಪಾವತಿ ಮಾಡುವ ಒಂದು ಸ್ಮಾರ್ಟ್ ವಿಧಾನವಾಗಿದೆ. ಇಎಂಐಯು ಪಾವತಿಯನ್ನು ಕಂತುಗಳಾಗಿ ವಿಭಜಿಸುವ ಮೂಲಕ ಅದನ್ನು ಸುಲಭವಾಗಿ ಎಲ್ಲರ ಕೈಗೆಟಕುವಂತೆ ಮಾಡುತ್ತದೆ. ಆದರೂ ಇಎಂಐ ಪಾವತಿಗಾಗಿ ಕಾರ್ಡ್ ಅನ್ನು ಸ್ವೈಪ್ ಮಾಡುವ ಮೊದಲು, ಪರಿಗಣಿಸಬೇಕಾದ ಹಲವಾರು ಸಂಗತಿಗಳಿವೆ. ಇಎಂಐನಲ್ಲಿ ಫೋನ್ ಖರೀದಿಸುವುದು ಒಳ್ಳೆಯದೇ ? ಬಡ್ಡಿ ದರ, … Continue reading EMIನಲ್ಲಿ ಫೋನ್ ಖರೀದಿ ಮಾಡುವುದು ಲಾಭವೋ ಅಥವಾ ನಷ್ಟವೋ.? ಇಲ್ಲಿದೆ ನೋಡಿ ಉತ್ತರ