ಕರಿಮೆಣಸಿನ ಬಳ್ಳಿ ಸಾಯುತ್ತಿದೆಯೇ : ಇದು ಯಾವ ಕೀಟ, ಇದಕ್ಕೆ ಪರಿಹಾರ ಇಲ್ಲಿದೆ!

ಕರಿ ಮೆಣಸಿನ ಬಳ್ಳಿಗೆ ರೋಗ ಬರುತ್ತದೆ ಇದರಿಂದಾಗಿ ಬಳ್ಳಿ ಸಾಯುತ್ತದೆ ಎಂಬುದು ನಮಗೆಲ್ಲ ಗೊತ್ತಿರುವ ವಿಚಾರ ಆದರೆ ಈಗ ರೋಗದ ಬಳ್ಳಿ  ಸಾಯುವುದಲ್ಲದೆ ಕೀಟಗಳು ಕೂಡ ಕಾರಣವಾಗುತ್ತಿದೆ ಯಾವುದು ಕೀಟ ಏನದು ಎಂಥ ನಾವೀಗ ನೋಡೋಣ ಈ ವರ್ಷ ಮಳೆ ಕಡಿಮೆಯಾದ ಕಾರಣ ಕರಿಮೆಣಸಿಗೆ ರೋಗ ಕಡಿಮೆ ಆದರೂ ಈಗ ಅಲ್ಲಲ್ಲಿ ಎಲೆಗಳು ಉದುರುತ್ತಿವೆ ಬಳ್ಳಿಯು ಒಣಗುತ್ತಿವೆ ತುದಿ ಭಾಗ ಸರಿ ಇದೆ ಬುಡ ಭಾಗದಿಂದ ಈ ಸಮಸ್ಯೆ ಕಾಣುತ್ತಿದೆ ಏನಿರಬಹುದು ಎಂದು ಸ್ವಲ್ಪ ಹೊತ್ತು ಅದನ್ನ … Continue reading ಕರಿಮೆಣಸಿನ ಬಳ್ಳಿ ಸಾಯುತ್ತಿದೆಯೇ : ಇದು ಯಾವ ಕೀಟ, ಇದಕ್ಕೆ ಪರಿಹಾರ ಇಲ್ಲಿದೆ!