ಮದ್ಯಾಹ್ನದ ನಿದ್ದೆ ಒಳ್ಳೆಯದಾ? ಕೆಟ್ಟದ್ದಾ? ತಜ್ಞರ ಸಲಹೆ ಇಲ್ಲಿದೆ!

ನಿದ್ದೆ ಪ್ರತೀ ಜೀವಿಯ ಆರೋಗ್ಯದ ಗುಟ್ಟು. ದೇಹವನ್ನು ಚಲಶೀಲವಾಗಿಟ್ಟುಕೊಳ್ಳಲು ನಿದ್ದೆ ಸಹಕಾರಿಯಾಗಿದೆ. ಜೊತೆಗೆ ಮೆದುಳನ್ನು ಕ್ರೀಯಾಶೀಲತೆಯಿಂದ ಕೂಡಿರುವಂತೆ ಮಾಡುತ್ತದೆ. ಹೀಗಾಗಿ ನಿದ್ದೆ ಅಗತ್ಯ. ಪ್ರತೀ ಆರೋಗ್ಯವಂತ ವ್ಯಕ್ತಿಗೆ 7 ರಿಂದ 8 ಗಂಟೆಗಳ ನಿದ್ದೆ ಅವಶ್ಯಕವಾಗಿರುತ್ತದೆ. ರಾತ್ರಿ ನಿದ್ದೆ ಆರೋಗ್ಯವನ್ನೂ ಸುಧಾರಿಸುತ್ತದೆ. ಇನ್ನೂ ಕೆಲವರಿಗೆ ಮಧ್ಯಾಹ್ನ ನಿದ್ದೆ ಮಾಡುವ ಅಭ್ಯಾಸವಿರುತ್ತದೆ. ಅದು ಒಂಥರಾ ಅಡಿಕ್ಟೆಡ್‌. ಮಧ್ಯಾಹ್ನ ನಿದ್ದೆ ಮಾಡದಿದ್ದರೆ ಏನೋ ಒಂದನ್ನು ಕಳೆದುಕೊಂಡ ಭಾವ. ಕಿರಿಕಿರಿಯನ್ನು ಅನುಭವಿಸುತ್ತಾರೆ. ಮುಡಾ ಕಚೇರಿ ಮೇಲಿನ ಇಡಿ ದಾಳಿ: ಆಯುಕ್ತರಿಗೆ ಕೇಳಿದ … Continue reading ಮದ್ಯಾಹ್ನದ ನಿದ್ದೆ ಒಳ್ಳೆಯದಾ? ಕೆಟ್ಟದ್ದಾ? ತಜ್ಞರ ಸಲಹೆ ಇಲ್ಲಿದೆ!