ಕ್ಯಾಂಟರ್ ಚಾಲಕನ ಬೇಜವಬ್ದಾರಿ: ಬಲಿಯಾಯ್ತು ಎರಡು ಜೀವ; ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆ!

ಬೆಂಗಳೂರು:- ಅವ್ರು ಇಬ್ಬರು ಬೆಳಿಗ್ಗೆ ಬೆಳಿಗ್ಗೆ ಬೈಕ್ ನಲ್ಲಿ ಹೋಗ್ತಾ ಇದ್ರು..ಆದ್ರೆ ಹಿಂಬದಿಯಿಂದ ಬಂದ ಕ್ಯಾಂಟರ್ ವೊಂದು ಬಂದಿದೆ..ನೋಡ ನೋಡ್ತಿದ್ದಂತೆ ಬೈಕ್ ಮೇಲೆ ಹರಿದಿದೆ ಇಬ್ಬರು ಟೈರ್ ಅಡಿಯಲ್ಲಿ ಸಿಲುಕಿ ಅಪ್ಪಚ್ಚಯಾಗಿ ಹೋಗಿದ್ರು..ಭಯಾನಕ‌ ದೃಶ್ಯ ಕಂಡ ಏರಿಯಾ ಜನ ಬೆಚ್ಚಿ ಬಿದ್ದಿದ್ರು. Crime News: ನಿನ್ನೆ ರಾತ್ರಿ ಪತ್ನಿ ಕೊಲೆ, ಇಂದು ನೇಣಿಗೆ ಶರಣಾದ ಗಂಡ! ಇದು ಸ್ಯಾಟಲೈಟ್ ಸಮೀಪದ ಹೊಸಗುಡ್ಡದಹಳ್ಳಿ ಏರಿಯಾ..ಬೆಳಗ್ಗೆ 8.28 ರ ಸಮಯ..ಬೈಕ್ ನಲ್ಲಿ ಬನಾರಸ್ ಮೂಲದ 21 ವರ್ಷದ ಶಾಹಿಬ್ ರಾಝಾ … Continue reading ಕ್ಯಾಂಟರ್ ಚಾಲಕನ ಬೇಜವಬ್ದಾರಿ: ಬಲಿಯಾಯ್ತು ಎರಡು ಜೀವ; ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆ!