ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಅಕ್ರಮ – ಯಾರದ್ದೋ ಜಮೀನು, ಮತ್ತ್ಯಾರದ್ದೊ ಹೆಸರಲ್ಲಿ!
ರಾಯಭಾಗ :- ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಅಕ್ರಮ ನಡೆಯುತ್ತಿದ್ದು, ಅಸಲಿ ಮಾಲೀಕರ ಜಮೀನು ಇನ್ಯಾರೋ ಹೆಸರಲ್ಲಿರುವುದು ಬೆಳಕಿಗೆ ಬಂದಿದೆ. ಸಬ ರಿಜಿಸ್ಟ್ರಾರ್ ಅಧಿಕಾರಿ ರವಿ ಸಂಕನಗೌಡ್ ಅಧಿಕಾರ ಅವಧಿಯಲ್ಲಿ ನಡೆದ ನಕಲಿ ಜಮೀನು ಮಾರಾಟ. ಕೋಲಾರ: ಜೆಡಿಎಸ್-ಬಿಜೆಪಿ ಕಾರ್ಯಕರ್ತರ ಸಮನ್ವಯ ಸಭೆ ! ರಾಯಬಾಗ ತಾಲೂಕಿನ ಅಳಗವಾಡಿಯ ಗ್ರಾಮದ ಯಲ್ಲವ್ವ ಸಿದ್ದಪ್ಪ ಕಬ್ಬೂರೆ 74 ವರ್ಷ ಇವರ ಆಸ್ತಿ no 72/1 ಇದರ ಪೈಕಿ 12 ಗುಂಟೆ ಜಮೀನು ಇವರಿಗೆ ವಿಠ್ಠಲ್ ಲಕ್ಷ್ಮಣ್ ಹಳ್ಳೂರು ಸಾಕಿನ್ ಹಾರೂಗೇರಿ … Continue reading ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಅಕ್ರಮ – ಯಾರದ್ದೋ ಜಮೀನು, ಮತ್ತ್ಯಾರದ್ದೊ ಹೆಸರಲ್ಲಿ!
Copy and paste this URL into your WordPress site to embed
Copy and paste this code into your site to embed