ಬೆಂಗಳೂರಿನಲ್ಲಿ ನಾಳೆ IPL ಪಂದ್ಯ! -ಈ ರಸ್ತೆಗಳಲ್ಲಿ ವಾಹನ ನಿಲುಗಡೆ ನಿಷೇಧ !
ಬೆಂಗಳೂರು:- ನಗರದಲ್ಲಿ ನಾಳೆ IPL ಪಂದ್ಯ ನಡೆಯಲಿದ್ದು, ಕೆಲವೆಡೆ ವಾಹನ ನಿಲುಗಡೆ ನಿಷೇಧ ಮಾಡಲಾಗಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್ ನಾಳೆ ಪಂದ್ಯ ನಡೆಯಲಿದ್ದು, ಸಾಕಷ್ಟು ಜನರು ಸೇರುವ ಹಿನ್ನಲೆ ಮಧ್ಯಾಹ್ನ 3 ಘಂಟೆ ಯಿಂದ ರಾತ್ರಿ 11 ವರೆಗೆ ಸುಗಮ ಸಂಚಾರಕ್ಕಾಗಿ ಸೂಕ್ತ ವ್ಯವಸ್ಥೆಯನ್ನು ಮಾಡಲಾಗಿದೆ. ಕೆಲ ರಸ್ತೆಗಳಲ್ಲಿ ವಾಹನಗಳ ನಿಲುಗಡೆ ನಿಷೇಧವಿದ್ದರೆ, ಬೇರೆಡೆ ಸಾರ್ವಜನಿಕ ವಾಹನಗಳ ನಿಲುಗಡೆ ಸ್ಥಳಗಳನ್ನು ನಿಗದಿ ಮಾಡಲಾಗಿದೆ. ಕಂಪ್ಲಿ: ಮನೆಗಳ್ಳರ ಸೆರೆ ಹಿಡಿಯುವಲ್ಲಿ ಯಶಸ್ವಿಯಾದ ಕಂಪ್ಲಿ … Continue reading ಬೆಂಗಳೂರಿನಲ್ಲಿ ನಾಳೆ IPL ಪಂದ್ಯ! -ಈ ರಸ್ತೆಗಳಲ್ಲಿ ವಾಹನ ನಿಲುಗಡೆ ನಿಷೇಧ !
Copy and paste this URL into your WordPress site to embed
Copy and paste this code into your site to embed