IPL 2024: ನಾಳೆ ಬೆಂಗಳೂರಿನಲ್ಲಿ IPL ಪಂದ್ಯ- ತವರಲ್ಲಿ ಗೆಲ್ಲಲು ಆರ್‌ಸಿಬಿ ಪ್ಲೇಯಿಂಗ್ 11 ಹೀಗಿದೆ!?

ಸತತ ಸೋಲಿನ ಬಳಿಕ ಆರ್‌ಸಿಬಿ ಇದೀಗ ತವರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಾಳೆ SRH ತಂಡ ಎದುರಿಸಲಿದೆ. ಬ್ಯಾಟಿಂಗ್ ಬಲಿಷ್ಠ ಸನ್‌ರೈಸರ್ಸ್‌ ಹೈದರಾಬಾದ್‌ ಎದುರು ಪೈಪೋಟಿ ನಡೆಸಲಿದ್ದು, ಸೋಲಿನ ಕೊಂಡಿ ಕಳಚುವ ಪ್ರಯತ್ನ ಮಾಡಲಿದೆ. ಮೊದಲ 6 ಪಂದ್ಯಗಳಲ್ಲಿ ಕೇವಲ ಒಂದು ಜಯ ದಕ್ಕಿಸಿಕೊಳ್ಳಲು ಮಾತ್ರ ಯಶಸ್ವಿಯಾಗಿರುವ ಆರ್‌ಸಿಬಿ ಇದೀಗ ತವರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪ್ರವಾಸಿ ಸನ್‌ರೈಸರ್ಸ್‌ ಹೈದರಾಬಾದ್‌ ಎದುರು ಸೋಮವಾರ (ಏ.15) ಪೈಪೋಟಿ ನಡೆಸಲಿದೆ. ಪ್ರತಿಷ್ಟಿತ ವಿಲ್ಲಾದಲ್ಲಿ ಕೆಲಸ ಮಾಡ್ತಿದ್ದ ಯುವಕ ಸ್ವಿಮ್ಮಿಂಗ್ ಫೂಲ್​​ನಲ್ಲಿ … Continue reading IPL 2024: ನಾಳೆ ಬೆಂಗಳೂರಿನಲ್ಲಿ IPL ಪಂದ್ಯ- ತವರಲ್ಲಿ ಗೆಲ್ಲಲು ಆರ್‌ಸಿಬಿ ಪ್ಲೇಯಿಂಗ್ 11 ಹೀಗಿದೆ!?