ಬೆಂಗಳೂರಿನಲ್ಲಿ ಇಂದು IPL ಪಂದ್ಯ – ಈ ರಸ್ತೆಗಳಲ್ಲಿ ವಾಹನ ನಿಲುಗಡೆ ನಿಷೇಧ!

IPL ನ 10ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಸೆಣಸಾಡಲಿವೆ. ಇಂದಿನ ಪಂದ್ಯಾವಳಿಗೆ ಸಾಕಷ್ಟು ಜನರು ಸೇರುವ ಹಿನ್ನಲೆ ಮಧ್ಯಾಹ್ನ 3 ಘಂಟೆ ಯಿಂದ ರಾತ್ರಿ 11 ವರೆಗೆ ಸುಗಮ ಸಂಚಾರಕ್ಕಾಗಿ ಸೂಕ್ತ ವ್ಯವಸ್ಥೆಯನ್ನು ಮಾಡಲಾಗಿದೆ. ಪಂದ್ಯಾವಳಿಗೆ ಸಾಕಷ್ಟು ಜನರು ಸೇರುವ ಹಿನ್ನಲೆ ಮಧ್ಯಾಹ್ನ 3 ಘಂಟೆ ಯಿಂದ ರಾತ್ರಿ 11 ವರೆಗೆ ಸುಗಮ ಸಂಚಾರಕ್ಕಾಗಿ ಸೂಕ್ತ ವ್ಯವಸ್ಥೆಯನ್ನು ಮಾಡಲಾಗಿದೆ. ಕೆಲ ರಸ್ತೆಗಳಲ್ಲಿ ವಾಹನಗಳ ನಿಲುಗಡೆ ನಿಷೇಧವಿದ್ದರೆ, ಬೇರೆಡೆ ಸಾರ್ವಜನಿಕ … Continue reading ಬೆಂಗಳೂರಿನಲ್ಲಿ ಇಂದು IPL ಪಂದ್ಯ – ಈ ರಸ್ತೆಗಳಲ್ಲಿ ವಾಹನ ನಿಲುಗಡೆ ನಿಷೇಧ!