IPL 2025: RCB ಮುಂದಿನ ಕ್ಯಾಪ್ಟನ್ ಇವರೇ! ಅಚ್ಚರಿಗೊಂಡ ಫ್ಯಾನ್ಸ್!

ಬಹುನಿರೀಕ್ಷಿತ 2025ರ ಇಂಡಿಯನ್​ ಪ್ರೀಮಿಯರ್​ ಲೀಗ್​​ಗೆ ಕ್ಷಣಗಣನೆ ಶುರುವಾಗಿದೆ. ಮೆಗಾ ಆಕ್ಷನ್​ನಲ್ಲಿ ಸ್ಟಾರ್​​​ ಆಟಗಾರರನ್ನು ಖರೀದಿ ಮಾಡಿ ಎಲ್ಲಾ ತಂಡಗಳು ಬಲಿಷ್ಠ ಆಗಿವೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಕೂಡ ಸ್ಟ್ರಾಂಗ್ ಆಗಿರೋ ಟೀಮ್ ಅನ್ನೇ ರೆಡಿ ಮಾಡಿಕೊಂಡಿದೆ. ಆದರೆ ಕ್ಯಾಪ್ಟನ್ ಯಾರು ಎನ್ನುವುದು ಎಲ್ಲರ ಕುತೂಹಲ ಕೆರಳಿಸಿದೆ. ಗ್ರಾಮೀಣ ಜನರಲ್ಲಿ ಪುಸ್ತಕ ಓದುವ ಹವ್ಯಾಸ ಮೂಡಿಸಬೇಕು: ಪ್ರಿಯಾಂಕ ಖರ್ಗೆ! ಆರ್​​ಸಿಬಿ ಮುಂದಿನ ಸೀಸನ್​ಗೆ 22 ಆಟಗಾರರ ಬಲಿಷ್ಠ ತಂಡ ರೂಪಿಸಿದೆ. ಆದರೀಗ, ಆರ್​​ಸಿಬಿ ತಂಡವನ್ನು ಯಾರು ಮುನ್ನಡೆಸಲಿದ್ದಾರೆ … Continue reading IPL 2025: RCB ಮುಂದಿನ ಕ್ಯಾಪ್ಟನ್ ಇವರೇ! ಅಚ್ಚರಿಗೊಂಡ ಫ್ಯಾನ್ಸ್!