IPL 2025: RCB ಆಟಗಾರ ದೇವದತ್​ ಪಡಿಕ್ಕಲ್​ಗೆ ಶಾಕಿಂಗ್​ ನ್ಯೂಸ್: ಏನದು?

IPL 2025 ರಲ್ಲಿ ಆರ್​​ಸಿಬಿ ಸೇರಿದ ಬೆನ್ನಲ್ಲೇ ಕನ್ನಡಿಗ ದೇವದತ್​ ಪಡಿಕ್ಕಲ್​ಗೆ ಶಾಕಿಂಗ್​ ನ್ಯೂಸ್ ಎದುರಾಗಿದೆ. PM ನರೇಂದ್ರ ಮೋದಿ ಹಾಡಿ ಹೊಗಳಿದ್ದ ಗಾಯಕಿ ಜೊತೆ ತೇಜಸ್ವಿ ಸೂರ್ಯ ಮದುವೆ! ಸ್ಟಾರ್​ ಕನ್ನಡಿಗ ದೇವದತ್ ಪಡಿಕ್ಕಲ್ ಆರ್​​ಸಿಬಿಗೆ ರೀ ಎಂಟ್ರಿ ನೀಡಿದ್ದಾರೆ. ಇವರನ್ನು RCB 2 ಕೋಟಿಗೆ ಖರೀದಿಸಿದೆ. ಆದರೆ ಅವರಿಗೆ ಆಡುವ ಅವಕಾಶ ತುಂಬಾ ಕಡಿಮೆ ಎಂಬುದೇ ಅಚ್ಚರಿ. ಇದಕ್ಕೆ ಕಾರಣ ಅವರ ಕಳಪೆ ಫಾರ್ಮ್. ಕಳೆದ ಸೀಸನ್​​ನಲ್ಲಿ ಲಕ್ನೋ ಸೂಪರ್ ಜೈಂಟ್ಸ್​ ಪರ ನೀಡಿದ … Continue reading IPL 2025: RCB ಆಟಗಾರ ದೇವದತ್​ ಪಡಿಕ್ಕಲ್​ಗೆ ಶಾಕಿಂಗ್​ ನ್ಯೂಸ್: ಏನದು?