IPL 2025: ಆರ್ ಸಿಬಿಗೆ ಕನ್ನಡಿಗನ ಎಂಟ್ರಿ ಫಿಕ್ಸ್!? CSK ತಂಡಕ್ಕೆ ಪಂತ್ ಸೇರ್ಪಡೆ!?

IPL ಮೆಗಾ ಹರಾಜಿಗೂ ಮುನ್ನವೇ ಎಲ್ಲಾ ಪ್ರಾಂಚೈಸಿಗಳು ತಾವು ಉಳಿಸಿಕೊಂಡ ಆಟಗಾರರ ಪಟ್ಟಿ ಬಿಡುಗಡೆ ಮಾಡಿದೆ. Jodhpur: 2 ದಿನಗಳಿಂದ ನಾಪತ್ತೆಯಾಗಿದ್ದ ಮಹಿಳೆಯ ಮೃತದೇಹ 6 ತುಂಡುಗಳಾಗಿ ಪತ್ತೆ..! ದೀಪಾವಳಿಯ ದಿನದಂದು ಬಿಡುಗಡೆಯಾದ ಈ ಪಟ್ಟಿಯಲ್ಲಿ ಕೆಲವು ಅಚ್ಚರಿಯ ನಿರ್ಧಾರಗಳು ಕಂಡುಬಂದಿವೆ. ಸ್ಟಾರ್ ಆಟಗಾರರಾದ ರಿಷಬ್ ಪಂತ್ ಮತ್ತು ಕೆಎಲ್ ರಾಹುಲ್ ಅವರನ್ನು ಅವರ ಫ್ರಾಂಚೈಸಿಗಳು ಬಿಡುಗಡೆಗೊಳಿಸಿವೆ. ಈಗ ನವೆಂಬರ್‌ನಲ್ಲಿ ನಡೆಯಲಿರುವ ಮೆಗಾ ಹರಾಜಿನಲ್ಲಿ ಅವರಿಗೆ ಭಾರಿ ಮೊತ್ತದ ಬಿಡ್ ನಡೆಯಲಿದೆ ಎಂದು ನಿರೀಕ್ಷಿಸಲಾಗಿದೆ. ಧಾರಣ ಪಟ್ಟಿ … Continue reading IPL 2025: ಆರ್ ಸಿಬಿಗೆ ಕನ್ನಡಿಗನ ಎಂಟ್ರಿ ಫಿಕ್ಸ್!? CSK ತಂಡಕ್ಕೆ ಪಂತ್ ಸೇರ್ಪಡೆ!?