IPL 2025: RCB ತಂಡ ಸೇರಿರೋದು ದೇವರ ಆಶೀರ್ವಾದ: ಜಿತೇಶ್ ಶರ್ಮಾ!

RCB ತಂಡ ಸೇರಿರೋದು ದೇವರ ಆಶೀರ್ವಾದ ಎಂದು ಜಿತೇಶ್ ಶರ್ಮಾ ಹೇಳಿದ್ದಾರೆ. ಚರಂಡಿಗಳ ಅಸ್ವಸ್ಥತೆ: ಸಾಂಕ್ರಾಮಿಕ ರೋಗಗಳಿಗೆ ಎಡೆ ಮಾಡಿಕೊಡುತ್ತಿದೆ ಮದಭಾವಿ ಗ್ರಾಮ ಪಂಚಾಯ್ತಿ! ಆರ್‌ಸಿಬಿ ಅಭಿಮಾನಿಗಳನ್ನು ಹಾಡಿ ಹೊಗಳಿರುವ ಜಿತೇಶ್ ಶರ್ಮಾ, ಆರ್‌ಸಿಬಿಯಲ್ಲಿ ವಿರಾಟ್ ಕೊಹ್ಲಿ ಜೊತೆಗೆ ಆಡಲು ಉತ್ಸುಕನಾಗಿದ್ದೇನೆ ಎಂದಿದ್ದಾರೆ. ಆರ್ ಸಿಬಿ ನನ್ನನ್ನು ಖರೀದಿ ಮಾಡಿದಕ್ಕೆ ದೇವರಿಗೆ ಧನ್ಯವಾದ ತಿಳಿಸಿದರು. ಹರಾಜಿನ ಬಗ್ಗೆ ನನಗೆ ಯಾವುದೇ ನಿರೀಕ್ಷೆಗಳು ಇರಲಿಲ್ಲ, ಉತ್ತಮ ತಂಡ ಖರೀದಿಸುತ್ತದೆ ಎನ್ನುವ ವಿಶ್ವಾಸವಿತ್ತು, ಆರ್‌ಸಿಬಿ ನನ್ನನ್ನು ಖರೀದಿ ಮಾಡಿದ್ದು ಖುಷಿ … Continue reading IPL 2025: RCB ತಂಡ ಸೇರಿರೋದು ದೇವರ ಆಶೀರ್ವಾದ: ಜಿತೇಶ್ ಶರ್ಮಾ!