IPL 2025: RCB ನೂತನ ಜರ್ಸಿ ಹೇಗಿದೆ ಗೊತ್ತಾ!?

IPL ಆರಂಭಕ್ಕೆ ದಿನಗಣನೆ ಆರಂಭವಾಗಿದ್ದು, ಮಾರ್ಚ್ 22 ರಿಂದ ಲೀಗ್ ಶುರುವಾಗಲಿದೆ. ಮದುವೆ ಆಗ್ತಿದ್ದಂಗೆ ಹೆಣ್ಮಕ್ಕಳು ದಪ್ಪ ಆಗ್ತಾರೆ ಯಾಕೆ!? ಇಲ್ಲಿದೆ ಉತ್ತರ! ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮುಖಾಮುಖಿಯಾಗಲಿದೆ. ಈ ಪಂದ್ಯದಲ್ಲಿ ಆರ್​ಸಿಬಿ ಧರಿಸಲಿರುವ ಹೊಸ ಜೆರ್ಸಿಯ ವಿನ್ಯಾಸವನ್ನು ಅನಾವರಣಗೊಳಿಸಲಾಗಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನೂತನ ಜೆರ್ಸಿ ಧರಿಸಿರುವ ನಾಯಕ ರಜತ್ ಪಾಟಿದಾರ್ ಅವರ ಫೋಟೋವನ್ನು … Continue reading IPL 2025: RCB ನೂತನ ಜರ್ಸಿ ಹೇಗಿದೆ ಗೊತ್ತಾ!?