IPL 2024: ಈ ಸಲ ಕಪ್ ನಮ್ದೆ ಎನ್ನುತ್ತಿದ್ದಾರೆ ಕೆಕೆಆರ್!
IPL ಸೀಸನ್ 17 ರಲ್ಲಿ KKR ತಂಡ ಆಡಿದ ಮೂರಕ್ಕೆ ಮೂರೂ ಪಂದ್ಯಗಳನ್ನು ಗೆದ್ದು ಬೀಗಿದೆ. ಈ ಮೂರು ಪಂದ್ಯಗಳಲ್ಲೂ ತಂಡ ಆಲ್ರೌಂಡರ್ ಪ್ರದರ್ಶನ ನೀಡುವ ಮೂಲಕ ಪಂದ್ಯವನ್ನು ಗೆದ್ದುಕೊಂಡಿದೆ. ಇದು ತಂಡದ ಯಶಸ್ಸಿಗೆ ಪ್ರಮುಖ ಕಾರಣವಾಗಿದೆ. IPL 2024: ಟಾಸ್ ಗೆದ್ದ ಪಂಜಾಬ್ ಬೌಲಿಂಗ್ ಆಯ್ಕೆ, ಗುಜರಾತ್ ಬ್ಯಾಟಿಂಗ್! ಪ್ರಸ್ತುತ ಕೆಕೆಆರ್ ಇಡೀ ತಂಡವಾಗಿ ಪ್ರದರ್ಶನವನ್ನು ನೀಡುತ್ತಿರುವುದನ್ನು ನೋಡಿದರೆ ಈ ಸಲ ಕಪ್ ಶಾರೂಖ್ ತಂಡಕ್ಕೆ ಎಂದರೆ ತಪ್ಪಾಗಲಾರದು. ಈ ನಡುವೆ ಹೀಗೊಂದು ಕಾಕತಾಳಿಯ ಹುಟ್ಟಿಕೊಂಡಿದ್ದು, … Continue reading IPL 2024: ಈ ಸಲ ಕಪ್ ನಮ್ದೆ ಎನ್ನುತ್ತಿದ್ದಾರೆ ಕೆಕೆಆರ್!
Copy and paste this URL into your WordPress site to embed
Copy and paste this code into your site to embed