IPL 2024: ಚೆನ್ನೈ ಬೌಲಿಂಗ್ ದಾಳಿಗೆ ನಡುಗಿದ SRH – ಗೆಲುವಿನ ಟ್ರ್ಯಾಕ್ ಗೆ ಮರಳಿದ CSK… !

ಚೆನ್ನೈ ಸೂಪರ್​ ಕಿಂಗ್ಸ್​ ಭರ್ಜರಿ ಗೆಲುವಿನ ಮೂಲಕ ಮತ್ತೆ ಗೆಲುವಿನ ಟ್ರ್ಯಾಕ್​ಗೆ ಮರಳಿದೆ. ಸನ್​ರೈಸರ್ಸ್​ ಹೈದರಾಬಾದ್ ವಿರುದ್ಧ ತವರಿನಲ್ಲಿ ನಡೆದ ಭಾನುವಾರದ ಪಂದ್ಯದಲ್ಲಿ 78 ರನ್​ಗಳ ಗೆಲುವು ಸಾಧಿಸಿದೆ. Gold Price: ಇಳಿಕೆ ಕಾಣದ ಚಿನ್ನದ ಬೆಲೆ: ಇಲ್ಲಿದೆ ಇವತ್ತಿನ ದರಪಟ್ಟಿ..! ಬ್ಯಾಟಿಂಗ್​​ ಮೂಲಕ ಎದುರಾಳಿಗಳನ್ನು ಬೆದರಿಸುತ್ತಿದ್ದ ಸನ್​ರೈಸರ್ಸ್​ ಹೈದರಾಬಾದ್ ತಂಡ ಸತತ 2ನೇ ಸೋಲಿಗೆ ಶರಣಾಗಿದೆ. ಆರ್​ಸಿಬಿ ವಿರುದ್ಧ 35 ರನ್​ಗೆ ಮಂಡಿಯೂರಿದ ಎಸ್​​ಆರ್​​ಹೆಚ್​, ಈಗ ಚೆನ್ನೈ ಸೂಪರ್ ಕಿಂಗ್ಸ್ ಎದುರು 78 ರನ್​ಗಳಿಂದ ಸೋಲೊಪ್ಪಿಕೊಂಡಿದೆ. … Continue reading IPL 2024: ಚೆನ್ನೈ ಬೌಲಿಂಗ್ ದಾಳಿಗೆ ನಡುಗಿದ SRH – ಗೆಲುವಿನ ಟ್ರ್ಯಾಕ್ ಗೆ ಮರಳಿದ CSK… !