IPL 2024: ಬೆಂಗಳೂರಿನಲ್ಲಿ ಇಂದು RCB-KKR ಫೈಟ್ – ಮುಖಾಮುಖಿ ಆಗಲಿದ್ದಾರೆ ಕೊಹ್ಲಿ, ಗಂಭೀರ್!

ಐಪಿಎಲ್-17ರಲ್ಲಿ ಶುಕ್ರವಾರ ನಡೆಯಲಿರುವ ತನ್ನ 3ನೇ ಲೀಗ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಕೋಲ್ಕತ ನೈಟ್‌ರೈಡರ್ಸ್‌ ತಂಡವನ್ನು ಎದುರಿಸಲಿದೆ. ಜತೆಗೆ ಕಳೆದ ಆವೃತ್ತಿಯಲ್ಲಿ ಚಿನ್ನಸ್ವಾಮಿ ಅಂಗಣದಲ್ಲಿ ಕೆಕೆಆರ್ ಎದುರು ಅನುಭವಿಸಿದ ಸೋಲಿಗೆ ಸೇಡು ತೀರಿಸಿಕೊಳ್ಳವ ತವಕದಲ್ಲಿದೆ. ಆರ್‌ಸಿಬಿ ತಂಡ ಆಡಿರುವ 2 ಪಂದ್ಯಗಳಲ್ಲಿ ತಲಾ ಒಂದು ಸೋಲು-ಗೆಲುವು ಕಂಡಿದ್ದರೆ, ಕೆಕೆಆರ್ ಒಂದೇ ಪಂದ್ಯ ಆಡಿದ್ದು, ಗೆಲುವಿನ ಆರಂಭ ಕಂಡಿದೆ. ಎರಡೂ ತಂಡಗಳು ಬಲಿಷ್ಠ ಬ್ಯಾಟಿಂಗ್ ವಿಭಾಗ ಹೊಂದಿದ್ದು, ರನ್‌ಮಳೆ ಹರಿಯುವ ಸಾಧ್ಯತೆಗಳಿವೆ. ಬೆಂಗಳೂರಿನಲ್ಲಿ ಇಂದು IPL … Continue reading IPL 2024: ಬೆಂಗಳೂರಿನಲ್ಲಿ ಇಂದು RCB-KKR ಫೈಟ್ – ಮುಖಾಮುಖಿ ಆಗಲಿದ್ದಾರೆ ಕೊಹ್ಲಿ, ಗಂಭೀರ್!