IPL 2024: RCB ಫೈನಲ್ ಹೋಗೋದು ಗ್ಯಾರಂಟಿ.. ಯಾಕೆ ಗೊತ್ತಾ..!?

IPL ಸೀಸನ್ 17 ರಲ್ಲಿ ಆರಂಭಿಕ ಪಂದ್ಯದಲ್ಲಿ ಸತತ ಸೋಲು ಕಂಡಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನಂತರದ ದಿನದಲ್ಲಿ ಸತತ ಏಳು ಗೆಲುವಿನೊಂದಿಗೆ ನಿರೀಕ್ಷೆ ಇಲ್ಲದೆ ಪ್ಲೇ ಆಫ್ ಪ್ರವೇಶಿಸಿದೆ. Shivakumar: ಫೋನ್ ಕದ್ದಾಲಿಕೆ ಮಾಡುವ ಮುಟ್ಟಾಳ್ ಸರ್ಕಾರ ನಮ್ಮದಲ್ಲ- ಡಿಕೆಶಿ! ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಿಎಸ್‌ಕೆ ವಿರುದ್ಧ 27 ರನ್‌ಗಳ ಭರ್ಜರಿ ಗೆಲುವು ಸಾಧಿಸಿದ ಆರ್​ಸಿಬಿ ಹೊಸ ಇತಿಹಾಸ ಬರೆಯಿತು. ಮೊದಲ 8 ಪಂದ್ಯಗಳಲ್ಲಿ ಕೇವಲ ಒಂದು ಪಂದ್ಯ ಗೆದ್ದಿದ್ದ ಆರ್​ಸಿಬಿ ಬಳಿಕ ಸತತ ಆರು … Continue reading IPL 2024: RCB ಫೈನಲ್ ಹೋಗೋದು ಗ್ಯಾರಂಟಿ.. ಯಾಕೆ ಗೊತ್ತಾ..!?