IPL 2024: ಲಕ್ನೋ ವಿರುದ್ಧ 18 ರನ್ ಗಳಿಂದ ಸೋತ ಮುಂಬೈ..!

ಮುಂಬೈ ಇಂಡಿಯನ್ಸ್ ವಿರುದ್ಧ ಲಕ್ನೋ ತಂಡ 18 ರನ್ ಗಳ ಜಯ ಸಾಧಿಸಿದೆ. ನಾನು ಜೈಲಿಂದ ಹೊರ ಬಂದ ಬಳಿಕ ಸರ್ಕಾರ ಪತನ – ಸ್ಪೋಟಕ ಹೇಳಿಕೆ ನೀಡಿದ ದೇವರಾಜೇಗೌಡ! ನಿಕೋಲಸ್‌ ಪೂರಣ್‌ ಅವರ ಬ್ಯಾಟಿಂಗ್‌ ಅಬ್ಬರ ಹಾಗೂ ನಾಯಕ ಕೆ.ಎಲ್‌. ರಾಹುಲ್‌ ಅವರ ಜವಾಬ್ದಾರಿಯುತ ಆಟದ ನೆರವಿನಿಂದ ಮುಂಬೈ ವಿರುದ್ಧದ ಅಂತಿಮ ಲೀಗ್‌ ಪಂದ್ಯದಲ್ಲಿ ಲಕ್ನೋ 6 ವಿಕೆಟಿಗೆ 214 ರನ್‌ ಪೇರಿಸಿತು. ಗುರಿ ಬೆನ್ನಟ್ಟಿದ ಮುಂಬೈ ರೋಹಿತ್ ಶರ್ಮ ಮತ್ತು ನಮನ್ ಧೀರ್ ಹೋರಾಡಿದರೂ … Continue reading IPL 2024: ಲಕ್ನೋ ವಿರುದ್ಧ 18 ರನ್ ಗಳಿಂದ ಸೋತ ಮುಂಬೈ..!