IPL 2024: ಇನ್ನೂ ಎಷ್ಟು ವರ್ಷ ಬೇಕು RCB ಟ್ರೋಫಿ ಗೆಲ್ಲಲು!?- AI ನೀಡಿದ ಉತ್ತರ ಹೀಗಿದೆ!

ಮಿಲಿಯನ್ ಡಾಲರ್ ಪ್ರಶ್ನೆಯಾಗಿ ಉಳಿದಿರುವ, ವಿರಾಟ್ ಕೊಹ್ಲಿ ಮತ್ತು ಆರ್‌ಸಿಬಿ ತಂಡ ಐಪಿಎಲ್ ಟ್ರೋಫಿ ಗೆಲ್ಲುತ್ತಾರೆಯೇ? ಎಂಬುದು. ಇದಕ್ಕೆ ಕೂಡ ಎಐ ಬಳಿ ಉತ್ತರವಿದೆ. ಆರ್‌ಸಿಬಿ ತಂಡ ತನ್ನ ಮೊದಲ ಐಪಿಎಲ್ ಪ್ರಶಸ್ತಿಯನ್ನು 2029ರಲ್ಲಿ ಗೆಲ್ಲಲಿದೆ. ಅಂದರೆ, ಆರ್‌ಸಿಬಿ ತನ್ನ ಚೊಚ್ಚಲ ಐಪಿಎಲ್ ಟ್ರೋಫಿ ಎತ್ತಿ ಹಿಡಿಯಲು ಇನ್ನೂ ಐದು ವರ್ಷಗಳ ಕಾಲ ಕಾಯಬೇಕಿದೆ. ಅಲ್ಲಿಯವರೆಗೂ ಆರ್‌ಸಿಬಿ ಸ್ಟಾರ್ ವಿರಾಟ್ ಕೊಹ್ಲಿ ಆಡುತ್ತಾರೆಯೇ? ಎಂಬ ಪ್ರಶ್ನೆಗೆ ಉತ್ತರಿಸುವುದು ಕಷ್ಟ ಎಂದು ಹೇಳಿದೆ. Kolara: ಕ್ವಾರಿ ಹಳ್ಳದಲ್ಲಿ ಈಜಲು … Continue reading IPL 2024: ಇನ್ನೂ ಎಷ್ಟು ವರ್ಷ ಬೇಕು RCB ಟ್ರೋಫಿ ಗೆಲ್ಲಲು!?- AI ನೀಡಿದ ಉತ್ತರ ಹೀಗಿದೆ!