IPL 2024: ಧೋನಿ ಆರ್ಭಟ – ಡಿವಿಲಿಯರ್ಸ್ ದಾಖಲೆ ಧೂಳಿಪಟ!

ಧೋನಿ ಸಿಡಿಲಬ್ಬರಕ್ಕೆ ಡಿವಿಲಿಯರ್ಸ್​ ದಾಖಲೆ ಧೂಳಿಪಟವಾಗಿದೆ. ನಿನ್ನೆ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಲಕ್ನೋ ಸೂಪರ್​ ಜೈಂಟ್ಸ್ ತಂಡಗಳು ಮುಖಾಮುಖಿಯಾಗಿವೆ. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಸಿಎಸ್​ಕೆ ತಂಡ 20 ಓವರ್​ಗಳಲ್ಲಿ 177 ರನ್ ಕಲೆಹಾಕಿದೆ. ಶುಗರ್ ಲೆವೆಲ್ ಕಂಟ್ರೋಲ್ ಮಾಡಲು ನಿಂಬೆಹಣ್ಣು ಬೆಸ್ಟ್! ತಂಡದ ಪರ ರವೀಂದ್ರ ಜಡೇಜಾ 57 ರನ್​ಗಳ ಉಪಯುಕ್ತ ಇನ್ನಿಂಗ್ಸ್ ಆಡಿದರೆ, ಕೆಳಕ್ರಮಾಂಕದಲ್ಲಿ ಮೊಯಿನ್ ಅಲಿ 30 ರನ್​ಗಳ ಕಾಣಿಕೆ ನೀಡಿದರು. ಇವರ ಜೊತೆಗೆ ಸ್ಫೋಟಕ ಇನ್ನಿಂಗ್ಸ್ … Continue reading IPL 2024: ಧೋನಿ ಆರ್ಭಟ – ಡಿವಿಲಿಯರ್ಸ್ ದಾಖಲೆ ಧೂಳಿಪಟ!