IPL 2024: CSK ಮಣಿಸಿದ SRH, 6 ವಿಕೆಟ್ ಗಳ ಸುಲಭ ಜಯ!

ಸನ್​ ರೈಸರ್ಸ್​ ಹೈದರಾಬಾದ್ ತಂಡ ಐಪಿಎಲ್​ನ 2024ನೇ ಆವೃತ್ತಿಯ 18ನೇ ಪಂದ್ಯದಲ್ಲಿ ಬಲಿಷ್ಠ ಸಿಎಸ್​ಕೆ ತಂಡವನ್ನು ಸೋಲಿಸಿದೆ. ಇದರೊಂದಿಗೆ ಹೈದರಾಬಾದ್ ಮೂಲದ ತಂಡ ಹಾಲಿ ಆವೃತ್ತಿಯಲ್ಲಿ ಆಡಿದ ನಾಲ್ಕು ಪಂದ್ಯಗಳಲ್ಲಿ ಎರಡನೇ ಗೆಲುವು ದಾಖಲಿಸಿದೆ. ಇಂದು RR VS RCB ಬಿಗ್ ಫೈಟ್ – ಈ ಪಂದ್ಯದಲ್ಲಾದ್ರೂ ವಿಲ್ ಜಾಕ್ಸ್​ಗೆ ಚಾನ್ಸ್ ನೀಡುತ್ತಾ ಬೆಂಗಳೂರು! ಅದ್ಭುತ ಬೌಲಿಂಗ್ ದಾಳಿ ಮಾಡಿದ ಸನ್‌ರೈಸರ್ಸ್ ಹೈದರಾಬಾದ್ ಚೆನ್ನೈ ತಂಡವನ್ನು 165 ರನ್‌ಗೆ ಕಟ್ಟಿಹಾಕಿತ್ತು. 166 ರನ್ ಟಾರ್ಗೆಟ್ ಪಡೆದ ಸನ್‌ರೈಸರ್ಸ್ … Continue reading IPL 2024: CSK ಮಣಿಸಿದ SRH, 6 ವಿಕೆಟ್ ಗಳ ಸುಲಭ ಜಯ!