ಇನ್ಸ್ಟಾದಲ್ಲಿ ಯುವಕನ ಪರಿಚಯ, ಪ್ರೀತಿ ; ಪತಿ ಬಿಟ್ಟು ಬಂದವಳ ಕಥೆ ಏನಾಯ್ತು..?
ಧಾರವಾಡ :ಬಾಡಿಗೆ ಮನೆಯಲ್ಲಿ ಒಂಟಿಯಾಗಿ ವಾಸವಾಗಿದ್ದ ಗೃಹಿಣಿ ನೇಣಿಗೆ ಶರಣಾಗಿರುವ ಘಟನೆ ಧಾರವಾಡದ ಶ್ರೀನಗರ 1ನೇ ಕ್ರಾಸ್ ನಲ್ಲಿ ನಡೆದಿದೆ. ಶ್ವೇತಾ ಗುದಗಾಪುರ(24) ನೇಣಿಗೆ ಶರಣಾದ ಗೃಹಿಣಿ. ಆದರೆ ಎರಡು ವರ್ಷಗಳ ಹಿಂದೆ ಇನ್ಸ್ಟಾದ ಮೂಲಕ ಧಾರವಾಡ ಮೂಲದ ಯುವಕನ ಪರಿಚಯವಾಗಿದೆ. ಆ ಬಳಿಕ ಇಬ್ಬರ ಸ್ನೇಹ ಪ್ರೀತಿಗೆ ತಿರುಗಿದ್ದು, ಆ ಯುವಕನನ್ನು ನಂಬಿ ಶ್ವೇತ ಎರಡು ವರ್ಷಗಳ ಹಿಂದೆಯೇ ಪತಿಯಿಂದ ದೂರಾಗಿದ್ದು, ಡಿವೋರ್ಸ್ ನೋಟಿಸ್ ಕೂಡ ಕಳಿಸಿದ್ದಾಳೆ. Speed Drive: ಚಾಲಕನ ನಿಯಂತ್ರಣ ತಪ್ಪಿ ಬೈಕ್ … Continue reading ಇನ್ಸ್ಟಾದಲ್ಲಿ ಯುವಕನ ಪರಿಚಯ, ಪ್ರೀತಿ ; ಪತಿ ಬಿಟ್ಟು ಬಂದವಳ ಕಥೆ ಏನಾಯ್ತು..?
Copy and paste this URL into your WordPress site to embed
Copy and paste this code into your site to embed