ಅಂತಾರಾಷ್ಟ್ರೀಯ ಮಹಿಳಾ ದಿನ ; ನೈರುತ್ವ ರೈಲ್ವೆ ಬೆಂಗಳೂರು ವಿಭಾಗದಿಂದ ವಿಶೇಷ ಗೌರವ

ಬೆಂಗಳೂರು: ಇಂದು ಅಂತಾರಾಷ್ಟ್ರೀಯ ಮಹಿಳಾ ದಿನ ಆಚರಿಸಲಾಗುತ್ತಿದ್ದು,  ನೈರುತ್ವ ರೈಲ್ವೆ ಬೆಂಗಳೂರು ವಿಭಾಗದಿಂದ ಮಹಿಳಾ ದಿನವನ್ನು ವಿಶೇಷವಾಗಿ ಆಚರಿಸಲಾಗಿದೆ.   ರೈಲ್ವೆ ಬೆಂಗಳೂರು ವಿಭಾಗವು ಮಹಿಳೆಯರಿಗೆ ವಿಶೇಷ ಗೌರವ‌ ನೀಡಿದ್ದು, ಬೆಂಗಳೂರು ಟು ಮೈಸೂರಿಗೆ ಮಹಿಳಾ ಸಿಬ್ಬಂದಿಗಳೇ ಒಳಗೊಂಡ ವಿಶೇಷ ರೈಲು ಪ್ರಯಾಣ ನಡೆಸಿದೆ. ಮಾಲ್ಗುಡಿ ಎಕ್ಸ್‌ಪ್ರೆಸ್‌ ರೈಲನ್ನು ಲೋಕೋ‌ ಪೈಲೆಟ್ ಸಿರೀಶಾ ಚಾಲನೆ ಮಾಡಿದ್ರೆ, ಆರ್ ಪಿ ಎಫ್, ಟಿಟಿ, ಗಾರ್ಡ್, ರೈಲು ಮ್ಯಾನೇಜರ್ ಎಲ್ಲರೂ ಕೂಡ ಮಹಿಳೆಯರೇ ಆಗಿದ್ದು ವಿಶೇಷವಾಗಿದೆ. ಇಂದು ಮಧ್ಯಾಹ್ನ 1.50ಕ್ಕೆ … Continue reading ಅಂತಾರಾಷ್ಟ್ರೀಯ ಮಹಿಳಾ ದಿನ ; ನೈರುತ್ವ ರೈಲ್ವೆ ಬೆಂಗಳೂರು ವಿಭಾಗದಿಂದ ವಿಶೇಷ ಗೌರವ