Happiness Day: ನಗು ನಗುತಾ ನಲಿ ನಲಿ.. ʼʼಅಂತಾರಾಷ್ಟ್ರೀಯ ಸಂತೋಷದ ದಿನʼʼ: ಇದರ ಹಿನ್ನೆಲೆ ಏನು? ಇಲ್ಲಿದೆ ವಿವರ

ಹಣ ನಿಮಗೆ ಜಗತ್ತಿನ ಎಲ್ಲಾ ಸಂತೋಷ ತಂದುಕೊಡುವುದು ಎನ್ನುವ ಮಾತನ್ನು ನಾವು ಕೇಳಿದ್ದೇವೆ. ಆದರೆ ಖಂಡಿತವಾಗಿಯೂ ಸರಿಯಲ್ಲ. ಎಷ್ಟೇ ಹಣವಿದ್ದರೂ ಅದರಿಂದ ಮಾನಸಿಕ ನೆಮ್ಮದಿ ಖರೀದಿ ಮಾಡಲು ಸಾಧ್ಯವಿಲ್ಲ. ವಾರ್ಟನ್ ಸುಮಾರು 11 ಸಾವಿರ ಮಂದಿ ಪದವೀಧರರನ್ನು ಸಂಶೋಧನೆಗೆ ಒಳಪಡಿಸಿದೆ ಮತ್ತು ಈ ವೇಳೆ ಅವರ ಸಂತೋಷದ ಮಟ್ಟವನ್ನು ಕೂಡ ಅಳೆಯಲಾಗಿದೆ. ಆದರೆ ಸಂಶೋಧನೆಯಿಂದ ತಿಳಿದುಬಂದ ವಿಚಾರವೆಂದರೆ ಹಣವು ಸಂತೋಷವನ್ನು ತಂದುಕೊಡುವುದಿಲ್ಲ ಎನ್ನುವುದು. ಇಂದು ಮಾರ್ಚ್‌ 20. ಈ ದಿನವನ್ನು ಅಂತಾರಾಷ್ಟ್ರೀಯ ಸಂತೋಷದ ದಿನ ಅಥವಾ ಇಂಟರ್‌ನ್ಯಾಷನಲ್ … Continue reading Happiness Day: ನಗು ನಗುತಾ ನಲಿ ನಲಿ.. ʼʼಅಂತಾರಾಷ್ಟ್ರೀಯ ಸಂತೋಷದ ದಿನʼʼ: ಇದರ ಹಿನ್ನೆಲೆ ಏನು? ಇಲ್ಲಿದೆ ವಿವರ